11 June 2025

Pic credit - Pintrest

Author: Lohitha Hebbar

ಈ ರಾಶಿಗೆ ಬಹಳ ದಿನಗಳ ನಂತರ ದಾಂಪತ್ಯದಲ್ಲಿ ಸಂತೋಷ ಕಾಣಿಸಲಿದೆ

ಜೂನ್​​​ 11ರಂದು ಕನ್ಯಾ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಕನ್ಯಾ ರಾಶಿಯವರಿಗೆ ದೂರ ಪ್ರಯಾಣಕ್ಕೆ ಸಹಚರು ಒತ್ತಾಯ ಮಾಡಬಹುದು. ಇಂದು ನಿಮ್ಮ ಹಳೆಯ ಕಾರ್ಯಗಳನ್ನೇ ನೆನೆದು ಹತಾಶಗೊಳ್ಳಬಹುದು.

ಕನ್ಯಾ ರಾಶಿ

Pic credit - Pintrest

 ನೀವು ಒಂಟಿಯಾಗಿರುವುದನ್ನು ಯಾರಾದರೂ ತಪ್ಪಿಸಬಹುದು. ಆಪ್ತರ ಜೊತೆ‌ ಮನಸ್ಸು ಬಿಚ್ಚಿ ಮಾತನಾಡಿ.

ಮನಸ್ಸು ಬಿಚ್ಚಿ ಮಾತನಾಡಿ

Pic credit - Pintrest

ಸರ್ಕಾರದ ಕೆಲಸಗಳು ನಿಧಾನವಾಗಲಿದೆ. ಮತ್ತೆ ಮತ್ತೆ ಬರುವ ಸಂಕಷ್ಟಕ್ಕೆ ದೈವದ ಮೊರೆ ಹೋಗಬೇಕಾಗುವುದು.

ದೈವದ ಮೊರೆ

Pic credit - Pintrest

ಭಾರವಾದುದನ್ನು ಎತ್ತಿ ಅಪಾಯ ತಂದುಕೊಳ್ಳುವಿರಿ. ಪ್ರತಿಕೂಲ ವಾತಾವರಣದಲ್ಲಿಯೂ ನಿಮಗೆ ಅನುಕೂಲಕರ ವಾತಾವರಣ ಇರಲಿದೆ.

ಪ್ರತಿಕೂಲ ವಾತಾವರಣ

Pic credit - Pintrest

ಸರ್ಕಾರಿ ಉದ್ಯೋಗಿಗಳಿಗೆ ನಿವೃತ್ತಿ ಸಿಗುವ ದಿನ. ಬಹಳ ದಿನಗಳ ಅನಂತರ ದಾಂಪತ್ಯದಲ್ಲಿ ಸಂತೋಷ ಕಾಣಿಸುವುದು.

ದಾಂಪತ್ಯದಲ್ಲಿ ಸಂತೋಷ 

Pic credit - Pintrest

ಖಾಸಗಿ ಉದ್ಯೋಗಿಗಳನ್ನು ಸಂಸ್ಥೆ ತೆರವುಗೊಳಿಸಬಹುದು. ಕುಟುಂಬದಲ್ಲಿ ನಿಮ್ಮನ್ನು ಸರಿಯಾಗಿ ಆದರಿಸದೇ ಇರಬಹುದು. 

ಖಾಸಗಿ ಉದ್ಯೋಗಿ

Pic credit - Pintrest

ಸುತ್ತಾಟದಿಂದ ಆಯಾಸವಿದೆ. ಸ್ವಲ್ಪ ವಿಶ್ರಾಂತಿಯ ಅವಶ್ಯಕತೆ ಇರಲಿದೆ. ನಿಮ್ಮ ಇಷ್ಟದವರು ನಿಮ್ಮ ಭೇಟಿಯಾಗಬಹುದು.

ವಿಶ್ರಾಂತಿಯ ಅವಶ್ಯ

Pic credit - Pintrest