27 June 2025

Pic credit - Pintrest

Author: Lohitha Hebbar

ಈ ರಾಶಿಯವರು ಇಂದು ದುಷ್ಟರ ಸಂಗ ಸೇರುವ ಸಾಧ್ಯತೆ ಇದೆ

ಜೂನ್​​ 27ರಂದು ಕರ್ಕಾಟಕ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ 

Pic credit - Pintrest

ಕರ್ಕಾಟಕ ರಾಶಿಯವರು ಇಂದು ದುಷ್ಟರ ಸಂಗ ಸೇರುವ ಸಾಧ್ಯತೆ ಇದೆ. ಇಂದು ನೀವು ಉದ್ಯೋಗದ ಕಾರಣಕ್ಕೆ ಬೇರೆ ಕಡೆಗೆ ಹೋಗುವಿರಿ. 

ಕರ್ಕಾಟಕ ರಾಶಿ

Pic credit - Pintrest

ನಿಮ್ಮ ನಡವಳಿಕೆಯಿಂದ ಮೇಲಧಿಕಾರಿಗಳಿಗೆ ಅಸಮಾಧಾನವಾಗಲಿದೆ. ನಿಮ್ಮ ಸ್ಪಷ್ಟ ನಿರ್ಧಾರವನ್ನು ಮನೆಯಲ್ಲಿ ಹೇಳಿ.

ಸ್ಪಷ್ಟ ನಿರ್ಧಾರ

Pic credit - Pintrest

ಗೊಂದಲವನ್ನು ಮಾಡಿಕೊಂಡು ಇರಬೇಡಿ. ಬುದ್ಧಿವಂತರೆಂಬ ಅಹಂಕಾರ ಬೇಡ. ಎಲ್ಲ ಪದವಿಯಿಂದ ಬಿಡುಗಡೆಯನ್ನು ಬಯಸುವಿರಿ.

ಅಹಂಕಾರ ಬೇಡ

Pic credit - Pintrest

ನಿಮ್ಮ ಪ್ರೇಮ ವಿಚಾರವನ್ನು ಕೇಳಿ ಮನೆಯಲ್ಲಿ ಆಶ್ಚರ್ಯವಾಗಬಹುದು. ಅವರು ಇದನ್ನು ಒಪ್ಪದೇ ಇರಬಹುದು. ಅದಕ್ಕಾಗಿ ನಿಮ್ಮದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ.

ಪ್ರೇಮ ವಿಚಾರ

Pic credit - Pintrest

ವಾತಾವರಣ ತಿಳಿಯಾದಮೇಲೆ ಆ ಬಗ್ಗೆ ಚರ್ಚಿಸಿ. ನೀವಿಂದು ಅಪರಿಚಿತರಿಗೆ ಸಹಾಯಮಾಡಲಿದ್ದೀರಿ. ರಾಜಕೀಯ ವ್ಯಕ್ತಿಗಳಿಗೆ ಜನಮನ್ನಣೆಯು ಹೆಚ್ಚಾಗುವುದು.

ರಾಜಕೀಯ ವ್ಯಕ್ತಿ

Pic credit - Pintrest

ಅತಿಯಾಗಿ ಯಾವುದು ಸಿಕ್ಕರೂ ಅದು ತೊಂದರೆಯೇ. ಅಲ್ಪ ಪ್ರಯಾಣದಿಂದಲೂ ನಿಮಗೆ ಆಯಾಸವಾಗಬಹುದು. 

ಅಲ್ಪ ಪ್ರಯಾಣ

Pic credit - Pintrest

ಕೆಲವು ವಿಚಾರಗಳಲ್ಲಿ ಕುತೂಹಲವು ಇರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆಯನ್ನು ಕಡಿಮೆ ಮಾಡಿಕೊಳ್ಳಿ.

ದಾಂಪತ್ಯ ಹೊಂದಾಣಿಕೆ

Pic credit - Pintrest