06 December 2025

Pic credit - Pintrest

Author: Lohith Hebbar

ಇಂದು ಈ ರಾಶಿಯವರ ಸಾಲಬಾಧೆ ನಿವಾರಣೆಯಾಗಲಿದೆ

ಡಿಸೆಂಬರ್​ 06ರಂದು ಮಕರ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಮಕರ ರಾಶಿಯವರ ಕುಟುಂಬ ಮಾತುಕತೆಯಲ್ಲಿ ಸೌಹಾರ್ದತೆಯಲ್ಲಿ ಮುಕ್ತಾಯ. ಧನಪ್ರವಾಹ ಸಾಮಾನ್ಯ. ಮಾನಸಿಕ ಶಾಂತಿಗಾಗಿ ಧ್ಯಾನ ಸೂಕ್ತ. 

ಮಕರ ರಾಶಿ

Pic credit - Pintrest

ಗತಿ ಕಡಿಮೆ ಇದ್ದರೂ ಫಲ ನಿಧಾನವಾಗಿ ನಿಮ್ಮತ್ತ ಬರಲಿದೆ. ಉದ್ಯಮವನ್ನು ಸಡಿಲಮಾಡುವುದು ಬೇಡ.

ದಿನ ಭವಿಷ್ಯ

Pic credit - Pintrest

ನಿರುದ್ಯೋಗದ ಕಾರಣಕ್ಕೆ ಎಲ್ಲರೂ ನಿಮ್ಮನ್ನು ತಮಾಷೆ ಮಾಡಬಹುದು. ಕೆಲಸದಲ್ಲಿ, ನಿಮ್ಮ ದಕ್ಷತೆಯಿಂದ ಮುಖ್ಯವಾದವರನ್ನು ಮೆಚ್ಚಿಸಲು ಸಾಧ್ಯ.

ಮಕರ ರಾಶಿ

Pic credit - Pintrest

ಬಂದ ಹಣದಿಂದ ಸಾಲಬಾಧೆ ನಿವಾರಣೆಯಾಗುವುದು. ಆಸ್ತಿ ವ್ಯವಹಾರವು ನಿಮಗೆ ಅನುಕೂಲವಾಗುವ ಸಾಧ್ಯತೆಯಿದೆ.

ದಿನ ಭವಿಷ್ಯ

Pic credit - Pintrest

ನಿಮ್ಮದೇ ಆದ ಒತ್ತಡಗಳು ನಿಮಗೆ ಇರಲಿದೆ. ಸಂವಹನ ನಿಮಗೆ ಉದ್ಯೋಗದಲ್ಲಿ ಹೊಸ ಅವಕಾಶದ ಬಾಗಿಲು ತೆರೆಯಬಹುದು. 

ಮಕರ ರಾಶಿ

Pic credit - Pintrest

ವಿದ್ಯಾರ್ಥಿಗಳಿಗೆ ಉತ್ತೇಜನ. ಧಾರ್ಮಿಕ ಆಚರಣೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮಗೆ ಇಂದು ಸುತ್ತಾಟ ಹೆಚ್ಚಾಗಬಹುದು.

ದಿನ ಭವಿಷ್ಯ

Pic credit - Pintrest