11 July 2025

Pic credit - Pintrest

Author: Lohitha Hebbar

ಇಂದು ಈ ರಾಶಿಗೆ ಅತ್ಯಂತ ಶುಭಕರ ದಿನ

ಜುಲೈ 11ರಂದು ಮಕರ ರಾಶಿಯವರು ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ದಿನ ಭವಿಷ್ಯ

Pic credit - Pintrest

ಮಕರ ರಾಶಿಯವರಿಗೆ ಇಂದು  ಮನೆಯ ಘಟನಾವಳಿಗಳು ನಿಮ್ಮ ಕಿವಿಗೆ ಬೀಳದೇ ಇರಬಹುದು.

ಮಕರ ರಾಶಿ

Pic credit - Pintrest

ಪ್ರೀತಿಯಿಂದ ನಿಮಗೆ ಖುಷಿ ಸಿಗಲಿದೆ. ನಿಮ್ಮ ಸಂಗಾತಿಗೆ ಅನ್ಯ ಸ್ಥಳವನ್ನು ನೋಡುವ ಬಯಕೆ ಉಂಟಾಗುವುದು.

ಖುಷಿ ಸಿಗಲಿದೆ

Pic credit - Pintrest

ಹಿರಿಯರ ಅಭಿಪ್ರಾಯವನ್ನು ಕಡೆಗಾಣಿಸುವುದು ಬೇಡ. ಹೊಸ ಪ್ರದೇಶಗಳ ಭೇಟಿಯಿಂದ ನಿಮ್ಮ ಉತ್ಸಾಹವು ಹೆಚ್ಚಾಗಲಿದೆ.

ದಿನ ಭವಿಷ್ಯ

Pic credit - Pintrest

ನಿಮ್ಮ ಕೆಲಸವು ಬೇರೆಯವರಿಗೆ ಪ್ರೇರಣೆಯಾದೀತು. ಗುಂಪುಗಾರಿಕೆಯಿಂದ ನೀವು ಪ್ರತ್ಯೇಕ ಎನಿಸುವಿರಿ.

ಪ್ರೇರಣೆ

Pic credit - Pintrest

ಕಾರ್ಯದಿಂದ ಕೆಲಕಾಲ ವಿಶ್ರಾಂತಿಯನ್ನು ಪಡೆಯಿರಿ. ವಿದೇಶ ಪ್ರಯಾಣಕ್ಕೆ ತಯಾರಾಗಿ ನಿಂತಿರುವಿರಿ.

ವಿದೇಶ ಪ್ರಯಾಣ

Pic credit - Pintrest

ಹೊಸ ಆದಾಯಗಳು ನಿಮಗೆ ವಿದೇಶದಿಂದ ಬರಲಿದೆ. ವಿದ್ಯಾಭ್ಯಾಸದ ಬಗ್ಗೆ ಗಂಭೀರ ಚಿಂತನೆ ಅಗತ್ಯ.

ಹೊಸ ಆದಾಯ

Pic credit - Pintrest

ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಯೋಗ್ಯ ಸಂಬಂಧವನ್ನು ವಿವಾಹಕ್ಕೆ ಹುಡುಕಿಕೊಳ್ಳುವಿರಿ.

ಸ್ಥಿರಾಸ್ತಿ ಖರೀದಿ

Pic credit - Pintrest