12 July 2025

Pic credit - Pintrest

Author: Lohitha Hebbar

ಈ ರಾಶಿಗೆ ಇಂದು ಪ್ರೀತಿಯಲ್ಲಿ ಮೋಸವಾಗಲಿದೆ

ಜುಲೈ 12ರಂದು ಮಕರ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಮಕರ ರಾಶಿಯವರು ಇಂದು ಒಳ ಒಪ್ಪಂದಕ್ಕೆ ಮಣಿಯುವುದು ಅನಿವಾರ್ಯ. ನಿಮ್ಮ ಪ್ರಮುಖ ದಾಖಲೆಗಳನ್ನು ಯಾರಿಗೂ ಹಸ್ತಾಂತರಿಸುವುದು ಬೇಡ.

ಮಕರ ರಾಶಿ

Pic credit - Pintrest

ಉದ್ಯಮಿಗಳು ಕಾನೂನು ತೊಡಕಿಗೆ ನೇರವಾಗಿ ಪ್ರವೇಶಿಸಿ ಸರಿ ಮಾಡಿಕೊಳ್ಳುವರು. ಕಲಾವಿದರಿಗೆ ಅವಕಾಶಗಳು ಸಿಗಲಿದೆ.

ದಿನ ಭವಿಷ್ಯ

Pic credit - Pintrest

ನಿಮ್ಮ ಸ್ನೇಹಿತರಿಗೆ ನಿಮ್ಮಿಂದ ಹೆಚ್ಚಿನ ಸಲಹೆ ಕೊಡುವಿರಿ. ಮಾತು ಕೊಡುವಾಗ ಜಾಗರೂಕತೆ ಬೇಕು. ನಿಮ್ಮ ಸಹಾಯವನ್ನು ಅವರು ಬಯಸಬಹುದು.

ಹೆಚ್ಚಿನ ಸಲಹೆ

Pic credit - Pintrest

ಇಂದು ನಿಮಗೆ ಪ್ರೀತಿಯಲ್ಲಿ ಮೋಸವಾಗುವುದು. ಇದಲ್ಲದೇ ವಿವಾಹಿತರಿಗೆ ದಾಂಪತ್ಯದಲ್ಲಿ ಮನಸ್ತಾಪ ಅಧಿಕವಾಗಬಹುದು.

ಪ್ರೀತಿಯಲ್ಲಿ ಮೋಸ

Pic credit - Pintrest

ತಂದೆಯ ಆರೋಗ್ಯವು ಸುಧಾರಿಸೀತು. ಮನಸ್ಸಿಗೆ ಬಂದಂತೆ ವರ್ತಿಸುವಿರಿ. ನಿಮ್ಮ ಕೆಲವು ಸಂಕೀರ್ಣ ಕೆಲಸಗಳು ಬೇಗ ಮುಕ್ತಾಯಗೊಳ್ಳಬಹುದು.

ತಂದೆಯ ಆರೋಗ್ಯ

Pic credit - Pintrest

ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಉದ್ಯಮಕ್ಕೆ ಬೇಕಾದ ವಿವರಗಳನ್ನು ಅನುಭವಿಗಳಿಂದ ಪಡೆಯಿರಿ.

ಸ್ನೇಹಿತರ ಸಹಕಾರ

Pic credit - Pintrest