10  Aug 2025

Pic credit - Pintrest

Author: Lohitha Hebbar

ಈ ರಾಶಿಯವರು ಅಪರಿಚಿತರ ಜೊತೆ ಹೊಂದಾಣಿಕೆಯಲ್ಲಿ ಇರುವರು

ಆಗಸ್ಟ್​​ 10ರಂದು ಕರ್ಕಾಟಕ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ದಿನ ಭವಿಷ್ಯ

Pic credit - Pintrest

ಕರ್ಕಾಟಕ ರಾಶಿಯವರು ವೃತ್ತಿಯಲ್ಲಿ ನಿಮ್ಮದಾದ ಯಾವುದೇ ಬುದ್ಧಿಯನ್ನು ಬಳಸಲಾರಿರಿ. ಉದ್ಯಮದಲ್ಲಿ ಬೇಡಿಕೆಗೆ ತಕ್ಕ ಪೂರೈಕೆ ಕಷ್ಟವಾದೀತು. 

ಕರ್ಕಾಟಕ ರಾಶಿ

Pic credit - Pintrest

ನಿಮ್ಮ ವರ್ತನೆಯಿಂದ ಅಧಿಕಾರವು ತಪ್ಪಬಹುದು. ಆಸ್ತಿಯ ಬಗ್ಗೆ ಸರಿಯಾದ ದಾಖಲೆಗಳು ಇರಲಿ. 

ದಿನ ಭವಿಷ್ಯ

Pic credit - Pintrest

ವಿಶ್ರಾಂತಿ ಇಲ್ಲದೇ ಮಾಡುವ ಕೆಲಸವು ನಿಮಗೆ ಆಯಾಸವನ್ನು ತಂದುಕೊಟ್ಟೀತು. ಹಿತಶತ್ರುಗಳ ತೊಂದರೆಯು ಇರಲಿದೆ. 

ಆಯಾಸ

Pic credit - Pintrest

ಸಾಧಿಸಲು ಅವಕಾಶಗಳು ಹಲವಿದ್ದರೂ ಸಾಗಿಸುವ ಬಗ್ಗೆ ನಿಮಗೆ ಪೂರ್ಣ ಕಲ್ಪನೆ ಇರದು. ಅಪರಿಚಿತರ ಜೊತೆ ಹೊಂದಾಣಿಕೆ ಇರುವಿರಿ. 

ಹೊಂದಾಣಿಕೆ

Pic credit - Pintrest

ದುರಭ್ಯಾಸದಿಂದ ವಿಮುಖರಾಗುವ ಮನಸ್ಸು ನಿಮ್ಮದಾಗಲಿದೆ. ಆರೋಗ್ಯದ ವಿಚಾರದಲ್ಲಿ ನಿಮಗೆ ಸಮಸ್ಯೆ ಆಗುವುದು.

ಆರೋಗ್ಯದ ವಿಚಾರ

Pic credit - Pintrest

ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರುವುದು. ಅಶಿಸ್ತು ನಿಮಗೆ ಸಿಟ್ಟನ್ನು ತರಬಹುದು. ಭೂಮಿಯ ಉತ್ಪನ್ನದಿಂದ ಲಾಭವಿದೆ.

ವೃತ್ತಿಯ ಸ್ಥಳ

Pic credit - Pintrest