26 July 2025

Pic credit - Pintrest

Author: Lohitha Hebbar

ಈ ರಾಶಿಗೆ ಇಂದು ವೈವಾಹಿಕ‌ ಜೀವನ ಬಹಳ‌ ಕಷ್ಟ ಎನಿಸಲಿದೆ

ಜುಲೈ 26ರಂದು ಮಿಥುನ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ದಿನ ಭವಿಷ್ಯ

Pic credit - Pintrest

ಮಿಥುನ ರಾಶಿಯವರಿಗೆ ಮನೆಯಲ್ಲಿರುವ ಸಂಪತ್ತಿನ ಅರಿವಾಗುವುದು. ಇಂದು ಆಪ್ತರು ನಿಮಗೆ ಬರುವ ಸಂಕಟದಲ್ಲಿ ಜೊತೆಯಾಗುವರು. 

ಮಿಥುನ ರಾಶಿ

Pic credit - Pintrest

ಧೈರ್ಯದಿಂದ ನೀವು ಇರಬಹುದು. ತಂತ್ರಜ್ಞರಿಗೆ ಉತ್ತಮ ಕೆಲಸ ಸಿಗಲಿದೆ. ಭೋಗವಸ್ತುವಿನ ಜೊತೆ ಹೆಚ್ಚು ಕಾಲಕಳೆಯಲು ಬಯಸುವಿರಿ.

ದಿನ ಭವಿಷ್ಯ

Pic credit - Pintrest

ಅಕಸ್ಮಾತ್ ಅತಿಥಿಗಳ ಆಗಮನದಿಂದ ಚಿಂತೆಯಾಗುವುದು. ಬಂಧುಗಳ ಒಡನಾಟ ಹೆಚ್ಚಾಗುವುದು. ನಿಮ್ಮ ಗುರಿಯ ಬಗ್ಗೆ ಬಲ್ಲವರು ತಿಳಿಸಬಹುದು. 

ದಿನ ಭವಿಷ್ಯ

Pic credit - Pintrest

ಮನಸ್ಸು ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಹೇಳಿಬಿಡಬಹುದು. ವೈವಾಹಿಕ‌ ಜೀವನವು ಬಹಳ‌ ಕಷ್ಟ ಎನಿಸಬಹುದು. 

ದಿನ ಭವಿಷ್ಯ

Pic credit - Pintrest

ಒಂದೇ ಕೆಲಸದಿಂದ ಎರಡು ಪ್ರಯೋಜನವನ್ನು ಪಡೆಯುವಿರಿ. ಭೂಮಿಯ ವ್ಯವಹಾರವು ಸುಲಭಕ್ಕೆ ಕೈ ಹಿಡಿಯದು. 

ದಿನ ಭವಿಷ್ಯ

Pic credit - Pintrest

ಸಣ್ಣ ವ್ಯಾಪಾರದಲ್ಲಿ ಅಲ್ಪ ಲಾಭವಾಗಲಿದೆ. ವೇತನವನ್ನು ಹೆಚ್ಚಿಸಿಕೊಳ್ಳಲು ಅನ್ಯ ಮಾರ್ಗವನ್ನು ಹುಡುಕುವ ಅವಶ್ಯಕತೆ ಬರಬಹುದು.

ದಿನ ಭವಿಷ್ಯ

Pic credit - Pintrest