28 June 2025

Pic credit - Pintrest

Author: Lohitha Hebbar

ಇಂದು ಈ ರಾಶಿಗೆ ಆಪ್ತರ ಜೊತೆ ವಿವಾದ ಆಗಲಿದೆ

ಜೂನ್​​ 28ರಂದು ಮಿಥುನ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ 

Pic credit - Pintrest

ಇಂದು ಮಿಥುನ ರಾಶಿಯವರು ಕುಟುಂಬದ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ. ಆಪ್ತರ ಜೊತೆ ವಿವಾದ ಆಗಲಿದೆ.

ಮಿಥುನ ರಾಶಿ

Pic credit - Pintrest

ನಾನು ಮಾಡಿದ್ದೇ ಸರಿ ಎಂಬ ಹುಂಬುತನ ಇರಲಿದೆ. ಮುಖವನ್ನೇ ನೋಡದ ವ್ಯಕ್ತಿಯೋರ್ವ ನಿಮಗೆ ಹೂಡಿಕೆ ಮಾಡಲು ಹೇಳಿ ಅದರ ವಿಧಾನ ತಿಳಿಸಿ ಹಣ ಪಡೆಯಬಹುದು.

ಹುಂಬುತನ

Pic credit - Pintrest

ಕೆಲವು ವಿಚಾರದಲ್ಲಿ ನಿಮಗೆ ಸೋಲಾಗಬಹುದು. ಛಲದಿಂದ ಸಾಧಿಸುವ ಬಗ್ಗೆ ಗಮನವಿರಲಿ. ಉನ್ನತಸ್ಥಾನಕ್ಕೆ ಹೋಗಲು ಅವಕಾಶವನ್ನು ಹುಡುಕುತ್ತೀದ್ದೀರಿ.

ಛಲದಿಂದ ಸಾಧಿಸಿ

Pic credit - Pintrest

ತಾಳ್ಮೆ ಇರಲಿ. ಆತುರದಿಂದ‌‌ ಏನನ್ನಾದರೂ ಮಾಡಲು ಹೋಗಬೇಡಿ. ಭೂಮಿಯ ವಿಚಾರವನ್ನು ಸದ್ಯ ಕೈಬಿಡುವುದು ಒಳ್ಳೆಯದು. 

ತಾಳ್ಮೆ ಇರಲಿ

Pic credit - Pintrest

ನಿಮ್ಮ ಮಾತು ಕಿರಿಕಿರಿ ಆಗಬಹುದು. ಹಿರಿಯರ ಎದುರು ವಿನಯದಿಂದ ಮಾತನಾಡಿ. ಸಾಧ್ಯವಾದರೆ ಅವರ ಸೇವೆ ಮಾಡಿ. 

ವಿನಯದಿಂದ ಮಾತನಾಡಿ

Pic credit - Pintrest

ಮಾತಿಗೆ ತಪ್ಪಿ ನಡೆಯುವಿರಿ ಎಂಬ ಮಾತು ಕೇಳಬಹುದು. ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಿ. ಮಕ್ಕಳನ್ನು ಹಿಡೆತಕ್ಕೆ ತರಲು ಪ್ರಯತ್ನಿಸುವಿರಿ.

ಕೆಲಸದ ಒತ್ತಡ

Pic credit - Pintrest