23 December 2025

Pic credit - Pintrest

Author: Lohith Hebbar

ಈ ರಾಶಿಗೆ ಇಂದು ವೇತನ ಹೆಚ್ಚಾಗುವ ಸಾಧ್ಯತೆ ಇದೆ

ಡಿಸೆಂಬರ್​ 23ರಂದು ಮಿಥುನ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಮಿಥುನ ರಾಶಿಯವರ ವಿದೇಶ ಪ್ರಯಾಣದ ವಿಷಯದಲ್ಲಿ ಕಚೇರಿಯಿಂದ ವಿಳಂಬವಾಗಲಿದೆ.

ಮಿಥುನ ರಾಶಿ

Pic credit - Pintrest

ಶತ್ರುಕಾಟದಲ್ಲಿ ನಿಯಮ ಮತ್ತು ಶಿಸ್ತು ಜಯ ತರುತ್ತದೆ. ತಪ್ಪಿಸಿಕೊಳ್ಳುವ ಪ್ರಯತ್ನಕ್ಕಿಂತ ಎದುರಿಸುವ ಧೈರ್ಯ ಒಳಿತು.

ದಿನ ಭವಿಷ್ಯ

Pic credit - Pintrest

ಅಲಂಕಾರಿಕ ವಸ್ತುಗಳ ಖರೀದಿಯಿಂದ ಲಾಭವಾಗಲಿದೆ. ಹಲವು ಪ್ರಯತ್ನದ ಬಳಿಕ ಮಾನಸಿಕ ಕಿರಿಕಿರಿ ದೂರ ಮಾಡಿಕೊಳ್ಳುವಿರಿ.

ಮಿಥುನ ರಾಶಿ

Pic credit - Pintrest

 ನಿರೀಕ್ಷಿತ ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಸಹಕಾರವು ಸಿಗಬಹುದು.

ದಿನ ಭವಿಷ್ಯ

Pic credit - Pintrest

ಉದ್ಯಮದಲ್ಲೂ ಕೆಲಸದ ಒತ್ತಡ ಜಾಸ್ತಿ. ಸಾಲ ಇಂದು ಅತ್ಯವಶ್ಯಕವಾಗಬಹುದು. ಪ್ರಯೋಜನವಿಲ್ಲದ ಮಾತುಕತೆಯಲ್ಲಿ ದಿನ‌ ಕಳೆಯುವಿರಿ.‌

ಮಿಥುನ ರಾಶಿ

Pic credit - Pintrest

ನಿಮ್ಮದೇ ವಸ್ತುವಾದರೂ ನಿಮಗೆ ಬೇಕಾದ ಸಮಯಕ್ಕೆ ಲಭ್ಯವಾಗದು. ವೇತನವು ಹೆಚ್ಚಾಗುವ ಸಾಧ್ಯತೆ ಇದೆ.

ದಿನ ಭವಿಷ್ಯ

Pic credit - Pintrest