01 Aug 2025

Pic credit - Pintrest

Author: Lohitha Hebbar

ಈ ರಾಶಿಯವರು ಇಂದು ಪ್ರೇಮಿಯ ಜೊತೆ ಹೆಚ್ಚು ಕಾಲ ಕಳೆಯುವರು

ಆಗಸ್ಟ್ 01ರಂದು ಮಿಥುನ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಇಂದು ಸಕಾರಾತ್ಮಕವಾಗಿಯೇ ಆಲೋಚಿಸಿ. ನಿಮ್ಮ ಚಿಂತನೆಯಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತದೆ.

ಮಿಥುನ  ರಾಶಿ

Pic credit - Pintrest

ಚರಾಸ್ತಿಯಿಂದ ಲಾಭವನ್ನು ಪಡೆಯುವಿರಿ. ಪರೀಕ್ಷೆಗಾಗಿ ನಿಮ್ಮ ಶ್ರಮ ಸಾಲದಾಗುವುದು. ಹಿರಿಯರು ನಿಮಗೆ ಕಾಲಕ್ಕೆ ಬೇಕಾದುದನ್ನು ಹೇಳಿಕೊಟ್ಟಾರು.

ಚರಾಸ್ತಿಯಿಂದ ಲಾಭ

Pic credit - Pintrest

ಸರಳತೆಯನ್ನು ರೂಢಿಸಿಕೊಳ್ಳಲು ನಿಮಗೆ ಇಷ್ಟವಿದ್ದರೂ ನಿಮ್ಮವರು ಅದನ್ನು ಬಿಡರು. ಉಪಯುಕ್ತವಾದ ತಂತ್ರಾಂಶ ನೀವು ಪಡೆಯುವಿರಿ.

ಸರಳತೆ

Pic credit - Pintrest

ನಿಮ್ಮ ಸಮಯವನ್ನು ಇತರರಿಗೆ ನೀಡುವುದು ಅಪ್ರಯೋಜಕ ಎನಿಸಬಹುದು. ನಿಮ್ಮ ಹಾಸ್ಯ ಪ್ರವೃತ್ತಿಯು ಬೇಸರವನ್ನು ತರಿಸೀತು.

ಅಪ್ರಯೋಜಕ

Pic credit - Pintrest

ಒಳ್ಳೆಯದನ್ನು ನೀವು ಎದುರು ನೋಡುತ್ತಿರಬಹುದು. ಅಕಾರಣ ಸಂತೋಷವು ನಿಮಗೆ ಆತಂಕವನ್ನು ತಂದುಕೊಟ್ಟೀತು.

ಆತಂಕ

Pic credit - Pintrest

ಪ್ರೇಮಿಗಳು ಇಂದು ಒಟ್ಟಿಗೇ ಹೆಚ್ಚು ಕಾಲ ಕಳೆಯುವರು. ನಿಮ್ಮ ಕೊರತೆಯೇ ನಿಮಗೆ ಶಾಪವಾಗಬಹುದು.

ಶಾಪವಾಗಬಹುದು

Pic credit - Pintrest

ಕೇಳಿದಷ್ಟು ಹಣವನ್ನು ಕೊಟ್ಟು ಹೊಸ ವಸ್ತುವನ್ನು ಖರೀದಿಸುವಿರಿ. ಏಕಾಂತವಾಗಿ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ.

ಹೊಸ ವಸ್ತು

Pic credit - Pintrest