17 Aug 2025

Pic credit - Pintrest

Author: Lohitha Hebbar

ಈ ರಾಶಿಯವರು ಸ್ತ್ರೀಯ ಸೌಂದರ್ಯದಿಂದ ಮನಸೋಲುವರು

ಆಗಸ್ಟ್​​ 17ರಂದು ಮಿಥುನ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಮಿಥುನ ರಾಶಿಯವರಿಗೆ ಸಾಲದ ಯೋಚನೇ ಇಲ್ಲದೇ ಇದ್ದರೂ ಮಾಡಬೇಕಾಗಬಹುದು. ಮಕ್ಕಳ‌ ಮೇಲೆ‌ ಪ್ರೀತಿ ಇದ್ದರೂ ಹುಸಿ ಮುನಿಸು ಅಗತ್ಯ. 

ಮಿಥುನ ರಾಶಿ

Pic credit - Pintrest

ನಿಮ್ಮ ತೀರ್ಮಾನಗಳು ನಿಮಗೆ ಸಂತೃಪ್ತಿಯನ್ನು ಕೊಡಬಹುದು. ಆರೋಗ್ಯವನ್ನು ನಿರ್ಲಕ್ಷಿಸುವುದು ಬೇಡ. ಭವಿಷ್ಯವು ನಿಮ್ಮನ್ನು ಅತಿಯಾಗಿ ಕಾಡಬಹುದು.

ಆರೋಗ್ಯ

Pic credit - Pintrest

ಹೊಸ ಸಂಬಂಧವನ್ನು ಬೆಳೆಸಲು ನೀವು ಸಜ್ಜಾಗಿರುವಿರಿ. ಸಂಗಾತಿಯ ನಿರ್ಧಾರಗಳನ್ನು ವಿರೋಧಿಸುವಿರಿ. 

ಹೊಸ ಸಂಬಂಧ

Pic credit - Pintrest

ನಿಮ್ಮ ನಿರ್ಧಾರವನ್ನು ಬದಲಿಸಿದ್ದಕ್ಕೆ ನಿಮಗೆ ಕೋಪ ಉಂಟಾಗಬಹುದು. ಬೋಧನೆಗೆ ಪೂರ್ವ ತಯಾರಿ ಇಲ್ಲದೇ ಹೋಗುವುದು ಔಚಿತ್ಯವಲ್ಲ.

ಕೋಪ ಉಂಟಾಗಬಹುದು

Pic credit - Pintrest

ನಿಮ್ಮ ಸಂತೋಷವನ್ನು ಕಿತ್ತುಕೊಳ್ಳಲು ನಿಮ್ಮ ಹಿತಶತ್ರುಗಳು ಪ್ರಯತ್ನಿಸಬಹುದು. ಸ್ತ್ರೀಯ ಸೌಂದರ್ಯದಿಂದ ಮನಸೋಲುವಿರಿ. 

ಹಿತಶತ್ರುಗಳು

Pic credit - Pintrest

ನಿಮ್ಮ ಆರೋಪಗಳನ್ನು ನೀವು ತಳ್ಳಿಹಾಕುವಿರಿ. ಸರ್ಕಾರಿ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ.

 ಸರ್ಕಾರಿ ವ್ಯವಹಾರ

Pic credit - Pintrest

ತಂದೆಯಿಂದ ನಿಮ್ಮ ವ್ಯವಹಾರಗಳಿಗೆ ಸಹಕಾರ, ಸಹಾಯ ದೊರೆಯುತ್ತದೆ. ನಿಮ್ಮ ಇಂದಿನ ಕಾರ್ಯಗಳು ಪರೀಶಿಲನೆಯಾಬೇಕಾಗಬಹುದು.

ವ್ಯವಹಾರಗಳಿಗೆ ಸಹಕಾರ

Pic credit - Pintrest