ರಾಮ ನವಮಿಯಂದು ಕರ್ನಾಟಕದ ಈ ಪ್ರಸಿದ್ಧ ಶ್ರೀರಾಮ ದೇವಾಲಯಗಳಿಗೆ ಭೇಟಿ ನೀಡಿ
TV9 Kannada Logo For Webstory First Slide

03 April 2025

Pic credit -  Pintrest

Author: Akshatha Vorkady

ರಾಮ ನವಮಿಯಂದು ಕರ್ನಾಟಕದ ಈ ಪ್ರಸಿದ್ಧ ಶ್ರೀರಾಮ ದೇವಾಲಯಗಳಿಗೆ ಭೇಟಿ ನೀಡಿ

ಶ್ರೀರಾಮಚಂದ್ರ ಹುಟ್ಟಿದ ದಿನವನ್ನು ರಾಮ ನವಮಿ ಎಂದು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ.

ಶ್ರೀರಾಮಚಂದ್ರ ಹುಟ್ಟಿದ ದಿನವನ್ನು ರಾಮ ನವಮಿ ಎಂದು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. 

Pic credit -  Pintrest

ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ರಾಮನವಮಿಯನ್ನು ಏಪ್ರಿಲ್ 6 ರಂದು ಆಚರಿಸಲಾಗುತ್ತದೆ.

ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ರಾಮನವಮಿಯನ್ನು ಏಪ್ರಿಲ್ 6 ರಂದು ಆಚರಿಸಲಾಗುತ್ತದೆ.

Pic credit -  Pintrest

ಈ ರಾಮನವಮಿಯಂದು ಭೇಟಿ ನೀಡಬಹುದಾದ ಕರ್ನಾಟಕದಲ್ಲಿರುವ ಪ್ರಸಿದ್ಧ ಶ್ರೀರಾಮ ದೇವಾಲಯಗಳ ಮಾಹಿತಿ ಇಲ್ಲಿದೆ.

ಈ ರಾಮನವಮಿಯಂದು ಭೇಟಿ ನೀಡಬಹುದಾದ ಕರ್ನಾಟಕದಲ್ಲಿರುವ ಪ್ರಸಿದ್ಧ ಶ್ರೀರಾಮ ದೇವಾಲಯಗಳ ಮಾಹಿತಿ ಇಲ್ಲಿದೆ.

Pic credit -  Pintrest

ಬೆಂಗಳೂರಿನಿಂದ ಸುಮಾರು 50 ಕಿಮೀ ಹಾಗೂ ರಾಮನಗರದಿಂದ 4 ಕಿ.ಮೀ ದೂರದಲ್ಲಿರುವ ಪ್ರಭು ಶ್ರೀ ರಾಮಚಂದ್ರನ ನೆಲೆಬೀಡಾದ ರಾಮದೇವರ ಬೆಟ್ಟಕ್ಕೆ ಭೇಟಿ ನೀಡಿ.

Pic credit -  Pintrest

ಧರ್ಮಸ್ಥಳದಿಂದ 4 ಕಿಮೀ ದೂರದಲ್ಲಿರುವ ಶ್ರೀರಾಮ ಕ್ಷೇತ್ರವು ಹಲವಾರು ಜನಕ್ಕೆ ತಿಳಿದಿಲ್ಲ. ರಾಮನು ವನವಾಸ ಸಂದರ್ಭದಲ್ಲಿ ಇಲ್ಲಿ ಕೆಲ ಕಾಲ ತಂಗಿದ್ದ ಅನ್ನುತ್ತದೆ ಪುರಾಣ.

Pic credit -  Pintrest

ತೀರ್ಥಹಳ್ಳಿಯಲ್ಲಿ ರಾಮೇಶ್ವರ ದೇವಸ್ಥಾನವಿದ್ದು, ಪರಶುರಾಮಕುಂಡದ ಹತ್ತಿರ ನದಿಯ ಪಕ್ಕದ ಬಂಡೆಯ ಮೇಲೆ ಕಲ್ಲಿನಲ್ಲಿ ಕಟ್ಟಿದ ರಾಮಮಂಟಪವನ್ನು ಇಲ್ಲಿ ಕಾಣಬಹುದು.

Pic credit -  Pintrest

ಹಂಪಿಯ ರಘುನಾಥ ದೇವಾಲಯಕ್ಕೆ ಭೇಟಿ ನೀಡಿ. ಇಲ್ಲಿನ ಗರ್ಭಗುಡಿಯಲ್ಲಿ ಶ್ರೀರಾಮ ಚಂದ್ರನನ್ನು ಯೋಗಾಭಿರಾಮನಾಗಿ ಕೆತ್ತನೆ ಮಾಡಲಾಗಿದೆ.

Pic credit -  Pintrest

ಮೈಸೂರಿನಲ್ಲಿರುವ ಕೋದಂಡರಾಮ ದೇವಾಲಯ ಮತ್ತೊಂದು ಪ್ರಸಿದ್ಧ ರಾಮ ದೇವಾಲಯ. ಇಲ್ಲಿ ತ್ರೇತಾಯುಗದ ಪವಿತ್ರ ಕಾವೇರಿ ನದಿಯ ಧನುಷ್ಕೋಟಿಯ ಜಲಪಾತವಿದೆ.

Pic credit -  Pintrest

ಹಂಪಿ ನಗರದಲ್ಲಿರುವ ಪಟ್ಟಾಭಿರಾಮ ದೇವಾಲಯವು ಸುಂದರವಾದ ರಚನೆಯಾಗಿದೆ. ದೇವಾಲಯವು ಬೃಹತ್ ಆಯತಾಕಾರದ ಗೋಡೆಯ ಸಂಕೀರ್ಣದ ಮಧ್ಯಭಾಗದಲ್ಲಿದೆ.

Pic credit -  Pintrest