ಸಾಂಪ್ರದಾಯಿಕ ನವರತ್ನ ನೆಕ್ಲೇಸ್​​​ ಡಿಸೈನ್ಸ್​​​ ಇಲ್ಲಿವೆ
TV9 Kannada Logo For Webstory First Slide

27 March 2025

Pic credit -  Pintrest

Akshatha Vorkady

ಸಾಂಪ್ರದಾಯಿಕ ನವರತ್ನ ನೆಕ್ಲೇಸ್​​​ ಡಿಸೈನ್ಸ್​​​ ಇಲ್ಲಿವೆ

ನವರತ್ನ ಅಂದರೆ ಒಂಬತ್ತು ಹರಳುಗಳನ್ನು ಹೊಂದಿರುವ ಆಭರಣ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.

ನವರತ್ನ ಅಂದರೆ ಒಂಬತ್ತು ಹರಳುಗಳನ್ನು ಹೊಂದಿರುವ ಆಭರಣ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.

Pic credit -  Pintrest

ಒಂಬತ್ತು ವೈವಿಧ್ಯಮಯ ಹರಳುಗಳು ಗ್ರಹಗಳ ಶುದ್ಧ ಮತ್ತು ಪ್ರಕಾಶಮಾನವಾದ ಶಕ್ತಿಗಳನ್ನು ಪ್ರತಿನಿಧಿಸುತ್ತವೆ.

ಒಂಬತ್ತು ವೈವಿಧ್ಯಮಯ ಹರಳುಗಳು ಗ್ರಹಗಳ ಶುದ್ಧ ಮತ್ತು ಪ್ರಕಾಶಮಾನವಾದ ಶಕ್ತಿಗಳನ್ನು ಪ್ರತಿನಿಧಿಸುತ್ತವೆ. 

Pic credit -  Pintrest

ಇತ್ತೀಚಿನ ದಿನಗಳಲ್ಲಿ ನವರತ್ನಗಳಿಂದ ವಿನ್ಯಾಸಗೊಳಿಸಿದ ವಿವಿಧ ರೀತಿಯ  ಆಭರಣಗಳು ಸಖತ್​​ ಟ್ರೆಂಡಿಂಗ್​​​​ನಲ್ಲಿವೆ.

ಇತ್ತೀಚಿನ ದಿನಗಳಲ್ಲಿ ನವರತ್ನಗಳಿಂದ ವಿನ್ಯಾಸಗೊಳಿಸಿದ ವಿವಿಧ ರೀತಿಯ  ಆಭರಣಗಳು ಸಖತ್​​ ಟ್ರೆಂಡಿಂಗ್​​​​ನಲ್ಲಿವೆ.

Pic credit -  Pintrest

ಇತ್ತೀಚಿಗಷ್ಟೇ ಮುಖೇಶ್​ ಅಂಬಾನಿಯ ಸುಪುತ್ರಿ ಇಶಾ ಅಂಬಾನಿ ನವರತ್ನಗಳಿಂದ ವಿನ್ಯಾಸಗೊಳಿಸಿದ ಚೋಕರ್​ ಧರಿಸಿದ್ದರು. 

Pic credit -  Pintrest

ನವರತ್ನ ಬಳಸಿ ವಿನ್ಯಾಸಗೊಳಿಸಿದ ಸಾಂಪ್ರದಾಯಿಕ  ಆಭರಣಗಳನ್ನು ಸಿನಿಮಾ ನಟಿಯರೂ ಕೂಡ ಹೆಚ್ಚು ಧರಿಸುತ್ತಿದ್ದಾರೆ. 

Pic credit -  Pintrest

ಒಂಬತ್ತು ಹರಳುಗಳನ್ನು ಹೊಂದಿರುವ ಈ ಆಭರಣ ವಿಶೇಷ ನೋಟದ ಜೊತೆಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. 

Pic credit -  Pintrest

ಈ ನವರತ್ನ ಧಾರಣೆಯಿಂದ ಆರೋಗ್ಯ, ಭಾಗ್ಯ, ಧನಲಾಭಗಳು ಉಂಟಾಗುತ್ತವೆ ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ.

Pic credit -  Pintrest

ಯಾರ ಕುಂಡಲಿಯಲ್ಲಿ ಸೂರ್ಯನು ಶುಭಸ್ಥಾನದಲ್ಲಿರುತ್ತಾನೋ ಅಂತಹವರು ಧರಿಸಬಹುದು. ಆದ್ದರಿಂದ ಧರಿಸುವ ಮೊದಲು ತಜ್ಞರ ಸಲಹೆ ಪಡೆಯಿರಿ. 

Pic credit -  Pintrest