ಕುಟುಂಬದ ಜೊತೆ ಬೇಸಿಗೆ ರಜೆ ಕಳೆಯಲು ಈ ತಾಣಗಳೇ ಬೆಸ್ಟ್​​​​!
TV9 Kannada Logo For Webstory First Slide

29 March 2025

Pic credit -  Pintrest

Author: Akshatha Vorkady

ಕುಟುಂಬದ ಜೊತೆ ಬೇಸಿಗೆ ರಜೆ ಕಳೆಯಲು ಈ ತಾಣಗಳೇ ಬೆಸ್ಟ್​​​​!

ಪರೀಕ್ಷೆಗಳೆಲ್ಲಾ ಮುಗಿದು ಬೇಸಿಗೆ ರಜೆ ಇನ್ನೇನು ಆರಂಭವಾಗಲಿದೆ. ನಿಮ್ಮ ಮಕ್ಕಳೊಂದಿಗೆ ರಜೆ ಕಳೆಯಲು ಈ ತಾಣಗಳನ್ನು ಆಯ್ಕೆ ಮಾಡಿ.

ಪರೀಕ್ಷೆಗಳೆಲ್ಲಾ ಮುಗಿದು ಬೇಸಿಗೆ ರಜೆ ಇನ್ನೇನು ಆರಂಭವಾಗಲಿದೆ. ನಿಮ್ಮ ಮಕ್ಕಳೊಂದಿಗೆ ರಜೆ ಕಳೆಯಲು ಈ ತಾಣಗಳನ್ನು ಆಯ್ಕೆ ಮಾಡಿ.

Pic credit -  Pintrest

7366571b50b4283a29856b985c9909a6

ಈ ಸ್ಥಳಗಳು ಬೇಸಿಗೆ ರಜೆ ಕಳೆಯಲು ಉತ್ತಮ ಸ್ಥಳಗಳಾಗಿವೆ. ಇಲ್ಲಿ ನಿಮ್ಮ ಕುಟಂಬ, ಸ್ನೇಹಿತರೊಂದಿಗೆ ಮಸ್ತ್​ ಎಂಜಾಯ್​ ಮಾಡಬಹುದಾಗಿದೆ.

Pic credit -  Pintrest

ನಗರದ ಜಂಜಾಟದಿಂದ ಸ್ವಲ್ಪ ದೂರದಲ್ಲಿದ್ದು, ಪ್ರಕೃತಿ ಸೌಂದರ್ಯವನ್ನು ಸವಿಯಬೇಕು ಎಂದು ಬಯಸಿದರೆ ತಪ್ಪದೇ ಈ ಜಾಗ ಆಯ್ಕೆ ಮಾಡಿಕೊಳ್ಳಿ.

ನಗರದ ಜಂಜಾಟದಿಂದ ಸ್ವಲ್ಪ ದೂರದಲ್ಲಿದ್ದು, ಪ್ರಕೃತಿ ಸೌಂದರ್ಯವನ್ನು ಸವಿಯಬೇಕು ಎಂದು ಬಯಸಿದರೆ ತಪ್ಪದೇ ಈ ಜಾಗ ಆಯ್ಕೆ ಮಾಡಿಕೊಳ್ಳಿ.

Pic credit -  Pintrest

ನೀವು ಉತ್ತರಾಖಂಡದ ರಾಣಿಖೇತ್‌ ಭೇಟಿ ನೀಡಬಹುದು. ಇಲ್ಲಿ ಶಾಂತಿಯುತ ವಾತಾವರಣ, ಪೈನ್ ಮರ ಮತ್ತು ಹೂವುಗಳಿಂದ ತುಂಬಿದ ರಸ್ತೆ ಪ್ರವಾಸಿಗರನ್ನು ಆಕರ್ಷಿಸುತ್ತವೆ.

Pic credit -  Pintrest

 ಊಟಿ ಕೂಡ ಉತ್ತಮ ಸ್ಥಳವಾಗಿದೆ. ಇಲ್ಲಿ ರೋಸ್ ಗಾರ್ಡನ್, ಅಣ್ಣಾಮಲೈ ದೇವಸ್ಥಾನ, ಹಿಡನ್ ವ್ಯಾಲಿ ಮುಂತಾದ ಹಲವು ಸ್ಥಳಗಳಿವೆ.

Pic credit -  Pintrest

ಕೇರಳದ ಮುನ್ನಾರ್‌ಗೆ ಬೇಸಿಗೆಯಲ್ಲೂ ಭೇಟಿ ನೀಡಬಹುದು. ಸುತ್ತಲೂ ಹರಡಿರುವ ಸುಂದರವಾದ ಚಹಾ ತೋಟಗಳ ಮಧ್ಯೆ ಕಳೆದು ಹೋಗುವುದು ಖಂಡಿತ.

Pic credit -  Pintrest

ಬೇಸಿಗೆ ರಜೆಯನ್ನು ಆನಂದಿಸಲು ಬಯಸುವವರು ಲಡಾಖ್‌ಗೆ ಹೋಗಬಹುದು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಅನುಭವಿಸುವುದೇ ಒಂದು ರೀತಿ ಆನಂದ. 

Pic credit -  Pintrest

ಲಡಾಖ್‌ನಲ್ಲಿ ನೀವು ಲೇಹ್ ಅರಮನೆ, ಚಾದರ್ ಟ್ರ್ಯಾಕ್, ಫುಗ್ತಾಲ್ ಮಠ, ಗುರುದ್ವಾರ ಪತ್ತಾರ್ ಸಾಹಿಬ್, ಶಾಂತಿ ಸ್ತೂಪ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.

Pic credit -  Pintrest