01 July 2025

Pic credit - Pintrest

Author: Lohitha Hebbar

ಈ ರಾಶಿಗೆ ಇಂದು ಶುಭಕ್ಕಿಂತ, ಅಶುಭಗಳೇ ಹೆಚ್ಚು!

ಜುಲೈ 01ರಂದು ತುಲಾರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಕರಾಳ ಅನುಭವಗಳು ತುಲಾ ರಾಶಿಯವರನ್ನು ಇಂದು ಪರಿವರ್ತಿಸಲಿದೆ. ಇಂದು ತಾಳ್ಮೆಯ ಅಗತ್ಯವಿದೆ.

ಕರಾಳ ಅನುಭವ

Pic credit - Pintrest

ಇಂದು ಮಕ್ಕಳ ವಿಚಾರದಲ್ಲಿ ವಾಗ್ವಾದವು ದಾಂಪತ್ಯದಲ್ಲಿ ನಡೆದು ಇಬ್ಬರೂ ವೈಮನಸ್ಸಿನಿಂದ ಇರಬೇಕಾದೀತು.

ದಾಂಪತ್ಯದಲ್ಲಿ ವಾಗ್ವಾದ

Pic credit - Pintrest

ಎಲ್ಲರ ಜೊತೆ ಸಲುಗೆಯಿಂದ ಇರುವ ನಿಮ್ಮ ಬಗ್ಗೆ ಕೆಲವು ಅಪವಾದದ ಮಾತುಗಳು ಕೇಳಿಬರಬಹುದು.

ಅಪವಾದದ ಮಾತು

Pic credit - Pintrest

ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಸಿಗುವ ಸಾಧ್ಯತೆ ಇದೆ. ಸಿಟ್ಟೇ ನಿಮ್ಮ ಶತ್ರುವಾಗಿ ಕಾಡಲಿದ್ದು, ಸಕಲ ಕಾರ್ಯಗಳಿಗೂ ಇದು ವಿಘ್ನವಾಗಲಿದೆ.

ಹೊಸ ಉದ್ಯೋಗ

Pic credit - Pintrest

ಮಾಡುವ ಕೆಲಸದಲ್ಲಿ ಜಯ ಸಿಗಲಿದೆ. ಆದರೆ ಖರ್ಚು ಮಾಡುವಾಗ ಲೆಕ್ಕಾಚಾರ ಇರಲಿ. ಕಛೇರಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಮಾತು ಕೇಳಿಸಬಹುದು. 

ನಕಾರಾತ್ಮಕ ಮಾತು

Pic credit - Pintrest

ಆಲಸ್ಯದಿಂದ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು.

ಮಿತ್ರರಿಂದ ಮೋಸ

Pic credit - Pintrest

ನಿಮಗೆ ಏಕಾಂಗಿಯಾಗಿ ಸುತ್ತುವುದು ಇಷ್ಟವಾಗುವುದು. ‌ನಂಬಿಕೆಯನ್ನು ಉಳಿಸಿಕೊಳ್ಳುವುದು ಕಷ್ಟವಾಗಬಹುದು.

ಏಕಾಂಗಿ ಸುತ್ತಾಟ

Pic credit - Pintrest