24 June 2025

Pic credit - Pintrest

Author: Lohitha Hebbar

ಇಂದಿನ ಜ್ಯೋತಿಷ್ಯ: ಇಂದು ಈ ರಾಶಿಯವರ ಪ್ರೀತಿಪಾತ್ರರು ದೂರವಾಗುವರು

ಜೂನ್​​ 24ರಂದು ತುಲಾರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ದಿನ ಭವಿಷ್ಯ 

Pic credit - Pintrest

ತುಲಾ ರಾಶಿಯವರು ಇಂದು ಕೇಳಿದವರಿಗೆ ನೀರು ಕೊಟ್ಟು ನೀವು ತೃಪ್ತರಾಗುವಿರಿ. ನಿಮ್ಮ ಕಾರ್ಯದಕ್ಷತೆಗೆ ಜವಾಬ್ದಾರಿಗಳು ಬದಲಾಗಲಿವೆ.

ತುಲಾ ರಾಶಿ

Pic credit - Pintrest

ನೀವು ಇಂದು ಮಾನಸಿಕ ತೊಂದರೆಯನ್ನು ಅನುಭವಿಸುವಿರಿ. ಅವಕಾಶಗಳು ನಿಮ್ಮ ಕೈತಪ್ಪುವ ಸಾಧ್ಯತೆ ಇದೆ.

ಮಾನಸಿಕ ತೊಂದರೆ

Pic credit - Pintrest

ಇಷ್ಟು ದಿನ ನೀವು ಹಿಡಿದಿಟ್ಟುಕೊಂಡ ಕೋಪವು ಇಂದು ಸ್ಫೋಟವಾಗಿ ಮನೆಯು ರಣಾಂಗಣದಂತೆ ಕಾಣಬಹುದು.

ಮನೆ ರಣಾಂಗಣ

Pic credit - Pintrest

ಬದಲಾವಣೆಯೊಂದಿಗೆ ಹೊಂದಾಣಿಕೆ ಸಾಧಿಸುವ ಕೌಶಲ ಅಗತ್ಯ. ಹಣಕಾಸಿನಲ್ಲಿ ಅಪೇಕ್ಷಿತ ಪ್ರಗತಿ ಕಾಣಿಸದಿದ್ದರೂ, ಮುಂದೆ ಫಲ ಇದೆ.

ಅಪೇಕ್ಷಿತ ಪ್ರಗತಿ

Pic credit - Pintrest

ಆರೋಗ್ಯದಲ್ಲಿ ಸಣ್ಣ ಬದಲಾವಣೆಗಳು ಅಸಹಜ ತೊಂದರೆ ತರಬಹುದು. ಎಲ್ಲದಕ್ಕೂ ಕಾರಣ ಬೇಕೆಂದಿಲ್ಲ. ಖುಷಿ ಪಡಿ ಸಾಕು. 

ಅಸಹಜ ತೊಂದರೆ 

Pic credit - Pintrest

ನಿಮ್ಮ ಪ್ರೀತಿಪಾತ್ರರು ನಿಮ್ಮಿಂದ ದೂರವಾಗುವರು. ನಿಮ್ಮ ಖ್ಯಾತಿ ಮತ್ತು ಸ್ಥಾನಮಾನಗಳು ಹೆಚ್ಚಾಗಬಹುದು.

ಪ್ರೀತಿಪಾತ್ರರು

Pic credit - Pintrest

ತಂದೆ-ತಾಯಿಗಳು ಮಕ್ಕಳ‌ ಮೇಲೆ ಕಣ್ಣಿಡುವುದು ಒಳ್ಳೆಯದು. ಮಕ್ಕಳ‌ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. 

ಅನವಶ್ಯಕ ಖರ್ಚು

Pic credit - Pintrest