04 December 2025

Pic credit - Pintrest

Author: Lohith Hebbar

ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಸಂಪತ್ತು ಬಂದು ಸೇರಲಿದೆ

ಡಿಸೆಂಬರ್​​ 04ರಂದು ಮೀನ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ದಿನ ಭವಿಷ್ಯ

Pic credit - Pintrest

ಮೀನ ರಾಶಿಯವರ ಚುರುಕು ಹೆಚ್ಚಾಗಿ ಕೆಲಸಗಳಲ್ಲಿ ವೇಗ ಕಾಣುತ್ತದೆ. ವ್ಯವಹಾರದಲ್ಲಿ ಹೊಸ ಸಂಧಿಗಳು ದೊರೆಯಬಹುದು.

ಮೀನ ರಾಶಿ

Pic credit - Pintrest

ಕುಟುಂಬದಲ್ಲಿ ಅಲ್ಪ ಉದ್ವಿಗ್ನತೆ ಇದ್ದರೂ ಮಾತನಾಡುವಲ್ಲಿ ಸಮತೋಲನೆ ತರಿದರೆ ಸುಗಮ. ನಿಮಗೆ ಆಪ್ತರ ಜೊತೆ ಮಾತನಾಡದೇ ನೆಮ್ಮದಿಯು ಸಿಗದೇಹೋದೀತು.

ದಿನ ಭವಿಷ್ಯ

Pic credit - Pintrest

ಹೆಚ್ಚು ನಿರುಪಯುಕ್ತ ಮಾತುಗಳು ನಿಮ್ಮಿಂದ ಬರಬಹುದು. ತನ್ನವರ ಬಗ್ಗೆ ನಂಬಿಕೆ ಇರದು. ಮಾತನ್ನು ಕಡಿಮೆ ಮಾಡಿ ಏಕಾಂಗಿಯಾಗಿ ಇರುವಿರಿ.

ದಿನ ಭವಿಷ್ಯ

Pic credit - Pintrest

ನಿಮಗೆ ಹಲವು ದಿನಗಳಿಂದ ಬಯಸಿದ್ದು ಸಿಗಬಹುದು. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಬರಲಿವೆ. ಶಿಕ್ಷಣದಲ್ಲಿ ಮನಸ್ಸು ಏಕಾಗ್ರವಾಗುವುದು.

ದಿನ ಭವಿಷ್ಯ

Pic credit - Pintrest

ಆರೋಗ್ಯದಲ್ಲಿ ದೇಹದ ಜಡತೆಗೆ ಎಚ್ಚರ. ಹಣಕಾಸು ವ್ಯವಹಾರಗಳಲ್ಲಿ ಜಾಣ್ಮೆ ಅವಶ್ಯ. ಪುಣ್ಯಸ್ಥಳಗಳಿಗೆ ಹೋಗುವ ಮನಸ್ಸಿದ್ದರೂ ಕಾರ್ಯದ ಒತ್ತಡದಿಂದ ಅದು ಸಾಧ್ಯವಾಗದು. 

ದಿನ ಭವಿಷ್ಯ

Pic credit - Pintrest

ಅನಿರೀಕ್ಷಿತ ಸಂಪತ್ತು ನಿಮ್ಮನ್ನು ಬಂದು ಸೇರಬಹುದು.‌ ನಿಮ್ಮ ಸಂತಸಕ್ಕೆ ಮಿತಿ ಇರದು. ಸಜ್ಜನರ ಸಹವಾಸವನ್ನು ಇಷ್ಟಪಡುವಿರಿ. 

ದಿನ ಭವಿಷ್ಯ

Pic credit - Pintrest