14 July 2025

Pic credit - Pintrest

Author: Lohitha Hebbar

ಇಂದು ಈ ರಾಶಿಗೆ ವಾಹನ ಚಾಲನೆಯಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ!

ಜುಲೈ 15ರಂದು ಮೀನಾ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಮೀನ ರಾಶಿಯವರು ಇಂದು ತಮ್ಮ ವ್ಯಾಪಾರದ ವಿಸ್ತಾರದ ಬಗ್ಗೆ ಪಾಲುದಾರರ ಜೊತೆ ಮಾತನಾಡುವಿರಿ.

ಮೀನಾ ರಾಶಿ

Pic credit - Pintrest

ವಾಹನ ಚಾಲನೆಯಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಆದಷ್ಟು ಜಾಗರೂಕರಾಗಿರಿ.

ಜಾಗರೂಕರಾಗಿರಿ

Pic credit - Pintrest

ಅನಧಿಕೃತ ವಸ್ತುಗಳನ್ನು ನೀವು ಇನ್ನೊಬ್ಬರಿಗೆ ಹಸ್ತಾಂತರಿಸುವಿರಿ. ಹೆಚ್ಚಿನ ನಿಮ್ಮ ನಿರ್ಧಾರಗಳು ಫಲ ನೀಡಲಿವೆ.

ನಿರ್ಧಾರಗಳು ಫಲ

Pic credit - Pintrest

ಕುಟುಂಬದ ಸದಸ್ಯರಿಂದ ಬೆಂಬಲ ಸಿಗಬಹುದು. ಹಣದ ವ್ಯವಹಾರದಲ್ಲಿ ಜಾಗರೂಕತೆ ಅಗತ್ಯ. ಸ್ನೇಹಿತರೊಂದಿಗೆ ಸಂತೋಷ ಹೆಚ್ಚಾಗುತ್ತದೆ.

ಹಣದ ವ್ಯವಹಾರ

Pic credit - Pintrest

ಆರ್ಥಿಕ ಚಿಂತೆಗಳು ಸುಧಾರಣೆಯ ಹಾದಿಯಲ್ಲಿವೆ. ನೀವು ಇನ್ನೊಬ್ಬರ ಮಾತನ್ನು ಧನಾತ್ಮಕವಾಗಿ ತೆಗೆದುಕೊಳ್ಳಬಹುದು.

ಆರ್ಥಿಕ ಚಿಂತೆ

Pic credit - Pintrest

ವೇಗವಾಗಿ ಕಾರ್ಯವನ್ನು ಮಾಡುವ ಭರದಲ್ಲಿ ತಪ್ಪು ಮಾಡಿಕೊಂಡು, ಕಷ್ಟದಲ್ಲಿ ಸಿಕ್ಕಿಬೀಳುವಿರಿ.  ಇಂದಿನ ವ್ಯವಹಾರದಲ್ಲಿ ನಿಮಗೆ ತೊಡಕಿರುವುದು.

ಸಿಕ್ಕಿಬೀಳುವಿರಿ

Pic credit - Pintrest

ಮನೆಯ ಎಷ್ಟೋ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಒತ್ತಾಯ ಪೂರ್ವಕವಾಗಿ ಯಾವುದನ್ನೂ ಮಾಡಿಸುವುದು ಬೇಡ. ಅದು ಆಗುವುದಿಲ್ಲ.

ಒತ್ತಾಯ ಪೂರ್ವಕ

Pic credit - Pintrest