22 July 2025

Pic credit - Pintrest

Author: Lohitha Hebbar

ಈ ರಾಶಿಯವರು ಸ್ವಂತ ಉದ್ಯಮದಲ್ಲಿ ನಷ್ಟ ಅನುಭವಿಸುವರು

ಜುಲೈ 22ರಂದು ಧನು ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಧನು ರಾಶಿಯವರ ಮನೋ ನಿಯಂತ್ರಣ ತಪ್ಪಿದ್ದು ಅರಿವಿಗೆ ಬಂದೂ ತಪ್ಪು ಮಾಡುವಿರಿ. ನಿಮ್ಮ ಕಪಿಮುಷ್ಟಿಯನ್ನು ಬಿಟ್ಟು ಕದಲುವುದು ಬೇಡ.

ಧನು ರಾಶಿ

Pic credit - Pintrest

ಇಂದು ನಿಮ್ಮ ಅತಿಯಾದ ಉತ್ಸಾಹದಿಂದ ಅಸಂಬದ್ಧವನ್ನು ಮಾಡಿಕೊಳ್ಳಬಹುದು.  ಧೈರ್ಯದಿಂದ ಮುನ್ನಡೆಯಲು ಅನುಭವಿಗಳ ಸಲಹೆ ಅವಶ್ಯಕ.

ಅನುಭವಿಗಳ ಸಲಹೆ

Pic credit - Pintrest

ಇಂದು ನೀವು ಒತ್ತಡದಲ್ಲಿಯೇ ಇಂದಿನ ಕೆಲಸವನ್ನು ಮಾಡುವಿರಿ. ಸಂಗಾತಿಯ ಜೊತೆ ಸಣ್ಣ ಕಲಹವೂ ಆಗಬಹುದು.

 ಒತ್ತಡ

Pic credit - Pintrest

ತೊಂದರೆಗಳನ್ನು ದೊಡ್ಡ ಮಾಡಿಕೊಳ್ಳುವುದು ಬೇಡ. ನೂತನ ಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿಮಗೆ ಗೊಂದಲಗಳು ಬರಬಹುದು. 

ಗೃಹ ನಿರ್ಮಾಣ

Pic credit - Pintrest

ಅನಾರೋಗ್ಯದಿಂದ ನೀವೇ ಚಿಕಿತ್ಸೆ ಮಾಡಿಕೊಳ್ಳುವುದು ಬೇಡ. ಸೂಕ್ತ ವೈದ್ಯರನ್ನು ಸಂಪರ್ಕಿಸಿ. ಸಹೋದರರು ಸಂಪತ್ತಿಗೆ ಪೀಡಿಸಬಹುದು. 

ಸೂಕ್ತ ವೈದ್ಯ

Pic credit - Pintrest

ಸಂಪತ್ತು ಇದೆ ಎಂದು ದುಂದುವೆಚ್ಚವನ್ನು ಕಡಿಮೆ ಮಾಡಿ. ಎಲ್ಲ ಅವಕಾಶವನ್ನು ನೀವು ಸರಿಯಾಗಿ ಬಳಸಿಕೊಳ್ಳುವುದು ಉತ್ತಮ.

ದುಂದುವೆಚ್ಚ

Pic credit - Pintrest

ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ನಿಮ್ಮ ಉತ್ಸಾಹವು ಇತರರಿಗೆ ಮಾರ್ಗದರ್ಶನವಾದೀತು. ಪುಣ್ಯ ಸ್ಥಳದಲ್ಲಿ ಸಮಯ ಕಳೆಯುವುದು ಇಷ್ಟವಾದೀತು.

ಸ್ವಂತ ಉದ್ಯಮ

Pic credit - Pintrest