27 July 2025

Pic credit - Pintrest

Author: Lohitha Hebbar

ಈ ರಾಶಿಯವರ ನಡವಳಿಕೆಯು ಅಹಂಕಾರದಂತೆ ತೋರೀತು

ಜುಲೈ ತಿಂಗಳ ಕೊನೆಯ ವಾರ 27 ರಿಂದ ಆ. 02ರವರೆಗೆ ಇರಲಿದೆ. ಧನು ರಾಶಿಯವರ ವಾರ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ವಾರ ಭವಿಷ್ಯ

Pic credit - Pintrest

ಧನು ರಾಶಿಯವರಿಗೆ ಈ ವಾರ ಮಿಶ್ರಫಲ. ಪಂಚಮ‌ ಹಾಗೂ ದ್ವಾದಶಾಧಿಪತಿ ದಶಮದಲ್ಲಿದ್ದು ವೃತ್ತಿಯಲ್ಲಿ ದೂರದ ಬಂಧುಗಳ ಭೇಟಿಯಾಗಲಿದೆ.

ಧನು ರಾಶಿ

Pic credit - Pintrest

ದೂರದ ಬಂಧುಗಳ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮ ನಡವಳಿಕೆಯು ಅಹಂಕಾರದಂತೆ ತೋರೀತು. 

ವಾರ ಭವಿಷ್ಯ

Pic credit - Pintrest

ವರ್ತನೆಯನ್ನು ಆದಷ್ಟು ಸಂದರ್ಭಕ್ಕೆ ತಕ್ಕಂತೆ ಇಟ್ಟುಕೊಳ್ಳುವುದು ಉತ್ತಮ. ಕೆಲವರ ಮಾತುಗಳು ನಿಮಗೆ ನೋವನ್ನು ತಂದೀತು.

ವಾರ ಭವಿಷ್ಯ

Pic credit - Pintrest

ನೋವು ಹೇಳಿಕೊಳ್ಳದೇ ಒಳಗೇ ಇಟ್ಟುಕೊಳ್ಳುವಿರಿ. ಮಕ್ಕಳ ಉದ್ಯೋಗದಲ್ಲಿ ಬದಲಾವಣೆಯನ್ನು ಮಾಡಿಸುವಿರಿ.

ವಾರ ಭವಿಷ್ಯ

Pic credit - Pintrest

ದಿನಗೂಲಿಯವರಿಗೆ ಈ ವಾರ ಕಷ್ಟವು ಎದುರಾಗುವುದು.‌ ಕೆಲಸವನ್ನು ಹೆಚ್ಚು ಹುಡುಕುವ ಸನ್ನಿವೇಶ ಬರಲಿದೆ.

ವಾರ ಭವಿಷ್ಯ

Pic credit - Pintrest

ಹಣಕಾಸಿನ‌ ವಿಚಾರದಲ್ಲಿ ಜಾಗರೂಕತೆ ಮುಖ್ಯವಾದೀತು. ನಿಮ್ಮ‌ ಭವಿಷ್ಯದ ಕನಸನ್ನು ಮಿತ್ರರ ಜೊತೆ ಹಂಚಿಕೊಳ್ಳುವಿರಿ.

ವಾರ ಭವಿಷ್ಯ

Pic credit - Pintrest