20 July 2025

Pic credit - Pintrest

Author: Lohitha Hebbar

ಇಂದು ಈ ರಾಶಿಗೆ  ಶಾರೀರಿಕ ಪೀಡೆಯಿಂದ ಚಿಂತೆ ಉಂಟಾಗಲಿದೆ

ಜುಲೈ 20ರಂದು ವೃಶ್ಚಿಕ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ವೃಶ್ಚಿಕ ರಾಶಿಯವರು ಇಂದು ನ್ಯೂನತೆಯನ್ನು ಸರಿ ಮಾಡಿಕೊಳ್ಳುವ ಬಗೆಗೆ ನಿಮ್ಮ ಪ್ರಯತ್ನ ಮಾಡುವಿರಿ.

ವೃಶ್ಚಿಕ ರಾಶಿ

Pic credit - Pintrest

ಇಂದಿನ ನಿಮ್ಮ‌ ಶ್ರಮವು ಫಲಿಸಿ, ಉತ್ಸಾಹವನ್ನೂ ಹೆಚ್ಚಿಸುವುದು. ಶಾರೀರಿಕ ಪೀಡೆಯಿಂದ ಚಿಂತೆ ಉಂಟಾಗಬಹುದು.

ದಿನ ಭವಿಷ್ಯ

Pic credit - Pintrest

ಅತಿಯಾಗಿ ಭಾವನಾತ್ಮಕವಾಗುವುದು ಮತ್ತು ನಿಮ್ಮವರಿಂದ ಹೆಚ್ಚಿನದನ್ನು ನಿರೀಕ್ಷಿಸದಿರುವುದು ಒಳ್ಳೆಯದು. 

ದಿನ ಭವಿಷ್ಯ

Pic credit - Pintrest

ಅಸೂಯೆಯಿಂದ‌ ನಿಮ್ಮ ಕೆಲಸವು ಹಿಂದುಳಿಯುವುದು. ಆರಂಭದ ಶೂರತ್ವದಿಂದ ಅಪಮಾನವಾಗುವುದು. 

ದಿನ ಭವಿಷ್ಯ

Pic credit - Pintrest

ಅನಗತ್ಯ ಕೆಲಸಗಳಿಗೆ ಕೈ ಹಾಕಿ ಹಣವನ್ನು ಕಳೆದುಕೊಳ್ಳಬಹುದು. ದುರಭ್ಯಾಸಕ್ಕೆ ಶರಣಾಗಿ ಹಣವನ್ನು ಕಳೆದುಕೊಳ್ಳಬಹುದು.

ದಿನ ಭವಿಷ್ಯ

Pic credit - Pintrest

ಅತಿಯಾದ ನಂಬಿಕೆಯು ಮುಳುವಾದೀತು ನಿಮಗೆ.  ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ.

ದಿನ ಭವಿಷ್ಯ

Pic credit - Pintrest

ಪೂರ್ಣ ಪ್ರಮಾಣದ ಅಧಿಕಾರ ಪಡೆಯುವ ಯೋಚನೆ ಬರಲಿದೆ. ದ್ವೇಷ ಸಾಧಿಸಲು ಹೋಗಿ ಸಮಯ, ಹಣ ಜನರನ್ನೂ ಕಳೆದುಕೊಳ್ಳಬೇಕಾಗಬಹುದು. 

ದಿನ ಭವಿಷ್ಯ

Pic credit - Pintrest