ಮನೆಯಲ್ಲಿ ರಾಮನವಮಿ ಹಬ್ಬ ಆಚರಿಸುವವರಿಗೆ ಸರಳ ಪೂಜಾ ವಿಧಾನ ಇಲ್ಲಿದೆ
TV9 Kannada Logo For Webstory First Slide

03 April 2025

Pic credit -  Pintrest

Author: Akshatha Vorkady

ಮನೆಯಲ್ಲಿ ರಾಮನವಮಿ ಹಬ್ಬ ಆಚರಿಸುವವರಿಗೆ ಸರಳ ಪೂಜಾ ವಿಧಾನ ಇಲ್ಲಿದೆ

ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ರಾಮನವಮಿಯನ್ನು ಏಪ್ರಿಲ್ 6 ರಂದು ಆಚರಿಸಲಾಗುತ್ತಿದೆ.

ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ರಾಮನವಮಿಯನ್ನು ಏಪ್ರಿಲ್ 6 ರಂದು ಆಚರಿಸಲಾಗುತ್ತಿದೆ.

Pic credit -  Pintrest

ನೀವು ಮನೆಯಲ್ಲಿ ರಾಮನವಮಿ ಆಚರಿಸುವುದಾದರೆ ಸರಳ ಪೂಜಾ ವಿಧಾನ ಇಲ್ಲಿ ವಿವರಿಸಲಾಗಿದೆ.

ನೀವು ಮನೆಯಲ್ಲಿ ರಾಮನವಮಿ ಆಚರಿಸುವುದಾದರೆ ಸರಳ ಪೂಜಾ ವಿಧಾನ ಇಲ್ಲಿ ವಿವರಿಸಲಾಗಿದೆ. 

Pic credit -  Pintrest

ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ, ಬಳಿಕ ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಿ.

ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ, ಬಳಿಕ ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಿ.

Pic credit -  Pintrest

ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ವಿಗ್ರಹವನ್ನು ಪೂಜಾ ಸ್ಥಳದಲ್ಲಿ ಜೋಡಿಸಿ, ಅಲಂಕಾರ ಮಾಡಿ.

Pic credit -  Pintrest

ಮೂರ್ತಿಯ ಮುಂದೆ ದೀಪ ಮತ್ತು ಧೂಪದ್ರವ್ಯಗಳನ್ನು ಹಚ್ಚಿಡಿ. ಭಜನೆ ಮತ್ತು ಮಂತ್ರಗಳನ್ನು ಹೇಳಿ.

Pic credit -  Pintrest

ವಿಗ್ರಹಗಳ ಸುತ್ತಲೂ ದೀಪವನ್ನು ಹಚ್ಚಿ ಬಳಿಕ ಆರತಿ ಮಾಡಿ. ಶ್ರೀ ರಾಮನ ಮಂತ್ರ ಪಠಿಸಿ ಆರತಿ ಮಾಡಿ.

Pic credit -  Pintrest

ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ವಿಗ್ರಹಗಳಿಗೆ ಹಣ್ಣು, ಸಿಹಿತಿಂಡಿಗಳನ್ನು ನೈವೇದ್ಯ ರೂಪದಲ್ಲಿ ದೇವರಿಗೆ ಅರ್ಪಿಸಿ.

Pic credit -  Pintrest

ದೇವರಿಗೆ ಭಕ್ತಿಯಿಂದ ಪ್ರಾರ್ಥನೆ ಮಾಡುವ ಮೂಲಕ ಪೂಜೆಯನ್ನು ಮಾಡಿ. ಮನೆ ಮಂದಿಗೆ ಪ್ರಸಾದ ವಿತರಿಸಿ.

Pic credit -  Pintrest