19 June 2025

Pic credit - Pintrest

Author: Lohitha Hebbar

ಈ ರಾಶಿಯ ಪ್ರೇಮ ಪಯಣದಲ್ಲಿ ಇಂದು ತೊಂದರೆಯಾದೀತು

ಜೂನ್​​​​ 19ರಂದು ವೃಷಭ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ 

Pic credit - Pintrest

ವೃಷಭ ರಾಶಿಯವರ ಪ್ರೇಮಪಯಣದಲ್ಲಿ ಇಂದು ತೊಂದರೆಯಾಗಬಹುದು. ನಿಮ್ಮ ಭೂಮಿಯ ಮಾರಾಟಕ್ಕೆ ಯಾರಾದರೂ ಬರಬಹುದು.

ವೃಷಭ ರಾಶಿ

Pic credit - Pintrest

ಹಣಕಾಸನ್ನು ಹೊಂದಿಸುವುದು ಇಂದು ಕಷ್ಟವಾಗುವುದು. ಸಾಲಗಾರರ ಕಾಟದಿಂದ ನೀವು ಮುಕ್ತರಾಗುವಿರಿ. ಹಣದ ಉಳಿತಾಯದಿಂದ ಆಭರಣಗಳನ್ನು ಖರೀದಿಸುವಿರಿ. 

ಸಾಲಗಾರರ ಕಾಟ

Pic credit - Pintrest

ನಿಮ್ಮನ್ನು ಬೇರೆಯರಿಗಿಂತ ವಿಭಿನ್ನವನ್ನಾಗಿ ತೋರಿಸಬಹುದು. ಆದರೆ, ಪ್ರತಿಯೊಂದು ಮಾತು ಎಣಿಕೆಯಿಂದ ಮಾತಾಡಿ. 

ಎಣಿಕೆಯಿಂದ ಮಾತಾಡಿ

Pic credit - Pintrest

ಬೇರೆವರಿಗಿಂತ ಭಿನ್ನವಾಗಿರಲು ನೀವು ಇಷ್ಟಪಡುವಿರಿ. ಹಣಕಾಸಿನಲ್ಲಿ ಹೊಸ ದಿಕ್ಕು ಕಂಡುಬರುವ ಸಾಧ್ಯತೆ ಇದೆ. 

ಹೊಸ ದಿಕ್ಕು

Pic credit - Pintrest

ಹಿರಿಯರಿಂದ ಸಂಪತ್ತು ಸಿಗಬಹುದು ಅಥವಾ ಉತ್ತಮಮಾರ್ಗದಿಂದ ಬರುವ ಸಂಪತ್ತು ನಿಮ್ಮನ್ನು ಖುಷಿಯಾಗಿಡಲಿದೆ.

ಹಿರಿಯರಿಂದ ಸಂಪತ್ತು

Pic credit - Pintrest

ಸಾಲಬಾಧೆಯಿಂದ ಮುಕ್ತರಾಗಲು ಯೋಜನೆ ರೂಪಿಸುವಿರಿ. ಅತಿ ಬುದ್ಧಿವಂತಿಕೆಯು ಮುಳುವಾಗಬಹುದು. ಸ್ವಾಭಿಮಾನಕ್ಕೆ ಧಕ್ಕೆಯಾಗಬಹುದು.

ಸಾಲಬಾಧೆ

Pic credit - Pintrest

ನಿಮ್ಮ ಮನಸ್ಸು ಹೊಸ ಪರಿವರ್ತನೆಯ ಕಡೆ ಹೊರಳುವುದು. ಅಶುಭವಾರ್ತೆಗೆ ಇಂದು ನೀವು ಕಿವಿಯಾಗಬೇಕಾದೀತು.

ಅಶುಭವಾರ್ತೆ

Pic credit - Pintrest