15 June 2025

Pic credit - Pintrest

Author: Lohitha Hebbar

ಹಳೆಯ ಸಂಗಾತಿಯನ್ನು ಪುನಃ ಭೇಟಿಯಾಗಲು ಹೋಗುವಿರಿ

ಜೂನ್​​ 15ರಂದು ವೃಷಭ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ವೃಷಭ ರಾಶಿಯವರು ಹಳೆಯ ಸಂಗಾತಿಯನ್ನು ಪುನಃ ಭೇಟಿಯಾಗಲು ಹೋಗುವಿರಿ. ಗುಟ್ಟಾಗಿದ್ದಷ್ಟು ನಿಮಗೇ ಒಳ್ಳೆಯದು.

ಹಳೆಯ ಸಂಗಾತಿ

Pic credit - Pintrest

ಅಂದುಕೊಂಡಂತೆ ವೇಗವಾಗಿ ಸಮಯಕ್ಕೆ ಸರಿಯಾಗಿ ಕೆಲಸ ಆಗಲಿದ್ದು, ಅನಂತರ ಸ್ವಲ್ಪ ವಿಶ್ರಾಂತಿಯನ್ನೂ ಪಡೆಯುವಿರಿ. 

ಸ್ವಲ್ಪ ವಿಶ್ರಾಂತಿ

Pic credit - Pintrest

ಸಾಲಕ್ಕೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗಲಿವೆ. ಯಾವುದನ್ನೂ ಕಲಿಸುವ ಪ್ರಯತ್ನ ಮಾಡಬೇಡಿ. ಹಣಕಾಸಿನಲ್ಲಿ ಸ್ವಲ್ಪ ಚಿಂತೆ ಉಂಟಾಗಬಹುದು.

ಸ್ವಲ್ಪ ಚಿಂತೆ 

Pic credit - Pintrest

ಸಂಬಂಧಿತ ವ್ಯಕ್ತಿಗಳೊಂದಿಗೆ ಸಮಯ ಕಳೆಯಲು ಅವಕಾಶ ಸಿಗಬಹುದು. ಕೆಲಸದ ಒತ್ತಡ ಹೆಚ್ಚು ಇರುವುದು ಸಾಧ್ಯ. ವಿವಾದಗಳನ್ನು ಬದಿಗೊತ್ತುವುದು ಉತ್ತಮ.

ಕೆಲಸದ ಒತ್ತಡ

Pic credit - Pintrest

ಉದ್ಯೋಗಿಗಳು ಬಹಳ ಪರಿಶ್ರಮದಿಂದ ಲಾಭ ಪಡೆಯಬೇಕಾಗಿದೆ. ಮಾಡಲು ಸಾಧ್ಯವಾಗುವ ಕೆಲಸಕ್ಕೆ ಕಾರಣ ಹುಡುಕುತ್ತ ಅವಕಾಶ ವಂಚಿತರಾಗಬೇಡಿ.

ಅವಕಾಶ ವಂಚಿತ

Pic credit - Pintrest

ನೆಮ್ಮದಿಯು ಕೆಡಲು ಮಾರ್ಗಗಳು ಹಲವು ಇದ್ದರೂ ಅಲ್ಲಿ ಒಳ್ಳೆಯದನ್ನು ಆರಿಸಿಕೊಳ್ಳಿ. ಸ್ನೇಹಿತರನ್ನು ದೂರ ಮಾಡಿಕೊಂಡು ಒಂಟಿಯಾಗಿ ಇರಲು ಇಚ್ಛಿಸುವಿರಿ.

ಒಳ್ಳೆಯದನ್ನು ಆರಿಸಿ

Pic credit - Pintrest