06 July 2025

Pic credit - Pintrest

Author: Lohitha Hebbar

ಈ ರಾಶಿಗೆ ವಾಹನದಲ್ಲಿ ಚಲಿಸುವಾಗ ಬಹಳ ಎಚ್ಚರಿಕೆ ಅಗತ್ಯ

ಜುಲೈ 06ರಂದು ವೃಷಭ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ವೃಷಭ ರಾಶಿಯವರು ಇಂದು ಮನೆಗೆಲಸದಲ್ಲಿ ಹೆಚ್ಚು ತೊಡಗುವಿರಿ. ಕ್ಷಮತೆಯನ್ನು ಹೆಚ್ಚು ಕಾಲ ಉಳಿಸಿಕೊಳ್ಳಲಾಗದು.

ವೃಷಭ ರಾಶಿ

Pic credit - Pintrest

ಕಳೆದುಕೊಂಡದ್ದರ ಬಗ್ಗೆ ಚಿಂತೆ ಬಿಟ್ಟು ಮುಂದೇನು ಆಗಬೇಕು ಎಂಬ ಬಗ್ಗೆ ಆಲೋಚಿಸಿ ಸಂತೋಷವಾಗಿರಬಹುದು. 

ಚಿಂತೆ ಬಿಟ್ಟು

Pic credit - Pintrest

ನಿಮ್ಮ ಸ್ವಭಾವಕ್ಕೆ ಯೋಗ್ಯರಾದವರನ್ನು ಆರಿಸಿಕೊಳ್ಳಲು ಕಷ್ಟವಾಗಬಹುದು. ತೊಂದರೆಯನ್ನು ಸಹಿಸುವ ಸಹನೆ ಕಡಿಮೆಯಾಗಬಹುದು.

ಸಹನೆ ಕಡಿಮೆ

Pic credit - Pintrest

ರಾಜಕಾರಣದಲ್ಲಿ ಕೆಲವು ಬದಲಾವಣೆ ಅನಿರೀಕ್ಷಿತವಾಗಿ ನೋಡಬೇಕಾಗಬಹುದು. ಅನಿವಾರ್ಯ ಕಾರಣದಿಂದ ಪ್ರಯಾಣ‌ ಮಾಡಬೇಕಾದ ಸ್ಥಿತಿ.

ಕೆಲವು ಬದಲಾವಣೆ

Pic credit - Pintrest

ಆಸಕ್ತಿದಾಯಕವಾದದ್ದನ್ನು ಮಾಡಲು ಅಥವಾ ನಿಮ್ಮ ಸ್ನೇಹಿತರ ಜೊತೆಗೆ ಮೋಜು ಮಾಡಲು ನೀವು ಸ್ಫೂರ್ತಿ ಪಡೆಯಬಹುದು.

ಆಸಕ್ತಿದಾಯಕ

Pic credit - Pintrest

ವಾಹನವನ್ನು ಚಲಿಸುವಾಗ ಬಹಳ ಎಚ್ಚರಿಕೆ ಅಗತ್ಯ. ಪರೋಪಕಾರಕ್ಕೆ ಸಮಯವನ್ನು ಕೊಡುವಿರಿ. 

ಎಚ್ಚರಿಕೆ ಅಗತ್ಯ

Pic credit - Pintrest

ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯ ಕಳೆಯುವಿರಿ.

ಸಮಯ ಕಳೆಯುವಿರಿ

Pic credit - Pintrest