29 July 2025

Pic credit - Pintrest

Author: Lohitha Hebbar

ಈ ರಾಶಿಗೆ ಇಂದು ಅಮೂಲ್ಯ ದಾಖಲೆಗಳು ಕಳೆದುಹೋದ ಅನುಭವವಾಗಲಿದೆ

ಜುಲೈ 29ರಂದು ವೃಷಭ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ವೃಷಭ ರಾಶಿಯವರ ಅಮೂಲ್ಯ ದಾಖಲೆಗಳು ಕಳೆದುಹೋದ ಅನುಭವವಾಗಲಿದೆ. ನೀವು ಆರಿಸಿಕೊಂಡ ಮಾರ್ಗವು ಹಲವು ದಿನಗಳ ಅನಂತರ ಬೇಡವೆನಿಸಬಹುದು.

ವೃಷಭ ರಾಶಿ

Pic credit - Pintrest

ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಭವಿಷ್ಯದ ಬಗ್ಗೆ ಒಳ್ಳೆಯ ಯೋಜನೆಯನ್ನು ತಯಾರಿಸುವಿರಿ. 

ಒಳ್ಳೆಯ ಯೋಜನೆ

Pic credit - Pintrest

ಇಂದು ನೀವು ನಿಮ್ಮ ಅನುಭವ ಹಾಗೂ ಬುದ್ಧಿವಂತಿಕೆಯ ಕಾರಣದಿಂದ ಉದ್ಯೋಗದಲ್ಲಿ ಹೊಸ ಬದಲಾವಣೆಗಳನ್ನು ಮಾಡುವಿರಿ.

ಹೊಸ ಬದಲಾವಣೆ

Pic credit - Pintrest

ಇಂದು ನಿಮಗಾದ ವಿಶ್ವಾಸದ್ರೋಹವು ನಿಮ್ಮನ್ನು ಸಿಟ್ಟಿಗೇಳಿಸೀತು. ನಿಮ್ಮ ಸುಳ್ಳನ್ನು ನೀವೇ ಸತ್ಯ ಮಾಡಬೇಕಾಗಬಹುದು.

ವಿಶ್ವಾಸದ್ರೋಹ

Pic credit - Pintrest

ಇಂದಿನ ನಿಮ್ಮ ಸಣ್ಣ ಓಡಾಟವೂ ಕಾರ್ಯವನ್ನು ಮಾಡಿಸುವುದು. ಹಳೆಯ ಸ್ನೇಹಿತನು ನಿಮ್ಮನ್ನು ದೂರದ ಪ್ರದೇಶದಲ್ಲಿ ಭೇಟಿಯಾಗಲು ಇಚ್ಛಿಸುವನು.

ಹಳೆಯ ಸ್ನೇಹಿತ

Pic credit - Pintrest

ಹೊಸತನ ಅನ್ವೇಷಣೆಯಲ್ಲಿ ನೀವು ಇರುವಿರಿ. ಎಲ್ಲದಕ್ಕೂ ದೈವವನ್ನು ದೂರುತ್ತ ಆಲಸ್ಯದಿಂದ ಇರುವುದು ಬೇಡ.‌ ಬಂಧುಗಳ ವಿಚಾರದಲ್ಲಿ ಪೂರ್ಣವಾದ ನಂಬಿಕೆ ಇರದು.

ಆಲಸ್ಯದಿಂದ ಇರುವುದು

Pic credit - Pintrest