05 June 2025

Pic credit - Pintrest

Author: Lohitha Hebbar

ಈ ರಾಶಿಗೆ ಪ್ರೀತಿಯಲ್ಲಿ ಹೊಸ ತಿರುವು, ಸಂಗಾತಿಯೊಂದಿಗೆ ಮದುವೆ ಕುರಿತು ಚರ್ಚೆ

ಜೂನ್​​ 05ರಂದು ವೃಷಭ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ವೃಷಭ ರಾಶಿಯವರ ಹಳೆಯ ಸಂಬಂಧವು ಪುನಃ ಸ್ಥಾಪನೆಯಾಗಲಿದ್ದು, ಅಂಜಿಕೆಯೂ ಜೊತೆಗೆ ಇರಲಿದೆ‌.

ವೃಷಭ ರಾಶಿ

Pic credit - Pintrest

ನಿಮ್ಮ ಸ್ವಭಾವಕ್ಕೆ ಜನರು ಸಕ್ಕರೆಯನ್ನು ಇರುವೆಗಳು ಮುತ್ತಿದಂತೆ ಮುತ್ತುವರು. ಸಾಲದ ವಿಚಾರ ಬಂದರೆ ಮೌನವಹಿಸಿ

ಸಾಲದ ವಿಚಾರ

Pic credit - Pintrest

ಪಿತ್ರಾರ್ಜಿತ ಸಂಪತ್ತು ನಿಮಗೆ ಉಪಯೋಗವಾಗಬಹುದು. ತಂದೆಯ ಸಲಹೆಯಿಂದ ಹಣದ ಲಾಭಸಾಧಿಸಬಹುದು.

ಹಣದ ಲಾಭ

Pic credit - Pintrest

ಪ್ರೀತಿಯ ಕಥೆಯಲ್ಲಿ ಹೊಸ ತಿರುವು ಹಾಗೂ ಸಂಗಾತಿಯೊಂದಿಗೆ ಮದುವೆಯ ಕುರಿತು ಚರ್ಚೆ ನಡೆಯುತ್ತದೆ, ತಾಳ್ಮೆಯಿಂದಿರಿ.

ಹೊಸ ತಿರುವು

Pic credit - Pintrest

ವ್ಯಾಪಾರ ವೆಚ್ಚಗಳಿಗಾಗಿ ನೀವು ಕೆಲವು ದಿನಗಳವರೆಗೆ ಕಾಯಬೇಕಾಗುತ್ತದೆ. ಕ್ರಿಯಾಶೀಲತೆಗೆ ನಿಮಗೆ ಯಾವುದೇ ಪ್ರಶಂಸೆ ಸಿಗದಿರುವುದು ಕಷ್ಟವಾದೀತು.

ದಿನ ಭವಿಷ್ಯ

Pic credit - Pintrest

ಹಣಕಾಸಿನ ವಿಷಯದಲ್ಲಿ ಲಾಭ ನಿರೀಕ್ಷಿಸುವಿರಿ‌‌. ಕಚೇರಿಯಲ್ಲಿ ಕೆಲಸದ ಹೊರೆ ನಿಮ್ಮ ಸ್ವಂತ ಕೆಲಸ ಮಾಡಲು ಸ್ವಲ್ಪ ಸಮಯ ನೀಡುತ್ತದೆ.

ಲಾಭ ನಿರೀಕ್ಷಿಸುವಿರಿ

Pic credit - Pintrest

ನಿಮ್ಮ ವ್ಯಾಯಾಮದಲ್ಲಿ ಮಿತಿ ಇರಲಿ. ಇಲ್ಲವಾದರೆ ದೇಹಾರೋಗ್ಯ ಕೆಡಬಹುದು. ಉತ್ತಮ ಆರೋಗ್ಯದಿಂದ ಆನಂದಿಸುವಿರಿ.

ವ್ಯಾಯಾಮದಲ್ಲಿ ಮಿತಿ

Pic credit - Pintrest