19 June 2025

Pic credit - Pintrest

Author: Akshatha Vorkady

ಮನೆಯಲ್ಲಿ ಮೆಣಸಿನಗಿಡ ಬೆಳೆಸುವುದು ಶುಭವೋ ಅಥವಾ ಅಶುಭವೋ? 

ವಾಸ್ತು ಪ್ರಕಾರ ಮನೆಯಲ್ಲಿ ಕೆಲವು ಸಸ್ಯಗಳನ್ನು ಬೆಳೆಸುವುದು ಶುಭ ಎಂದು ಪರಿಗಣಿಸಲಾಗಿದೆ.

ವಾಸ್ತು ಶಾಸ್ತ್ರ

Pic credit - Pintrest

ಕೆಲವು ಸಸ್ಯಗಳು ಮನೆಯೊಳಗೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಸಕಾರಾತ್ಮಕ ಶಕ್ತಿ

Pic credit - Pintrest

ಆದರೆ ಮೆಣಸಿನ ಗಿಡ ನೆಡುವುದರ ಬಗ್ಗೆ ಸಾಕಷ್ಟು ಜನರಿಗೆ ಗೊಂದಲಗಳಿವೆ. ಈ ಬಗ್ಗೆ ವಾಸ್ತು ಹೇಳುವುದೇನು?

ವಾಸ್ತು ಹೇಳುವುದೇನು?

Pic credit - Pintrest

ವಾಸ್ತು ಪ್ರಕಾರ ಮನೆಯಲ್ಲಿ ಮೆಣಸಿನಕಾಯಿ ಗಿಡವನ್ನು ನೆಡುವುದು ಶುಭವಲ್ಲ. ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಮೆಣಸಿನಕಾಯಿ ಗಿಡ

Pic credit - Pintrest

ಮೆಣಸಿನ ಗಿಡ ನಿಮ್ಮ ಮನೆಯಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಮನೆಯಲ್ಲಿ ಉದ್ವಿಗ್ನತೆ ಹರಡುತ್ತದೆ.

ಅನೇಕ ಸಮಸ್ಯೆ

Pic credit - Pintrest

ಮನೆಯಲ್ಲಿ ಮೆಣಸಿನಕಾಯಿ ಗಿಡ ನೆಟ್ಟರೆ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಅನಗತ್ಯ ಜಗಳಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ. 

ಆರ್ಥಿಕ ಸಮಸ್ಯೆ

Pic credit - Pintrest

ಮನೆಯ ಆಗ್ನೇಯ ದಿಕ್ಕಿನಲ್ಲಿ ಮೆಣಸಿನ ಗಿಡವನ್ನು ನೆಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ವಾಸ್ತು ಶಾಸ್ತ್ರ

Pic credit - Pintrest

ಗಿಡವನ್ನು ನೆಲದ ಮೇಲೆ ನೇರವಾಗಿ ಇಡುವ ಬದಲು, ಎತ್ತರದ ಜಾಗದಲ್ಲಿ ಇಡುವುದು ಉತ್ತಮ. ಇದರಿಂದ ನಕಾರಾತ್ಮಕ ಶಕ್ತಿಯು ಸಂಗ್ರಹವಾಗುವುದಿಲ್ಲ.

ಎತ್ತರದ ಜಾಗ

Pic credit - Pintrest