ಮನೆಯಲ್ಲಿ ಚಪಾತಿ ತಯಾರಿಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ
TV9 Kannada Logo For Webstory First Slide

20 June 2025

Pic credit - Pintrest

Author: Akshatha Vorkady

ಮನೆಯಲ್ಲಿ ಚಪಾತಿ ತಯಾರಿಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ

ಭಾರತೀಯ ಸಂಸ್ಕೃತಿಯಲ್ಲಿ, ಅಡುಗೆಮನೆಯನ್ನು ಮಾತೆ ಅನ್ನಪೂರ್ಣೆಯ ಸ್ಥಳವೆಂದು ಪರಿಗಣಿಸಲಾಗುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ, ಅಡುಗೆಮನೆಯನ್ನು ಮಾತೆ ಅನ್ನಪೂರ್ಣೆಯ ಸ್ಥಳವೆಂದು ಪರಿಗಣಿಸಲಾಗುತ್ತದೆ. 

ಅಡುಗೆಮನೆ

Pic credit - Pintrest

ವಾಸ್ತು ಪ್ರಕಾರ ಮನೆಯಲ್ಲಿ ಚಪಾತಿ ತಯಾರಿಸುವಾಗ ಮಾಡುವ ಕೆಲ ತಪ್ಪುಗಳನ್ನು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು.

ವಾಸ್ತು ಪ್ರಕಾರ ಮನೆಯಲ್ಲಿ ಚಪಾತಿ ತಯಾರಿಸುವಾಗ ಮಾಡುವ ಕೆಲ ತಪ್ಪುಗಳನ್ನು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು.

ವಾಸ್ತು ಪ್ರಕಾರ

Pic credit - Pintrest

ಚಪಾತಿ ಮಾಡುವ ಲಟ್ಟಣಿಗೆಯನ್ನು ನೆಲದ ಮೇಲೆ ಇಡುವುದು ಅನ್ನಪೂರ್ಣಗೆ ಅವಮಾನ ಮಾಡಿದಂತೆ,ಇದು ಮನೆಯಲ್ಲಿ ಸಂಪತ್ತಿನ ನಷ್ಟಕ್ಕೆ ಕಾರಣವಾಗಬಹುದು.

ಚಪಾತಿ ಮಾಡುವ ಲಟ್ಟಣಿಗೆಯನ್ನು ನೆಲದ ಮೇಲೆ ಇಡುವುದು ಅನ್ನಪೂರ್ಣಗೆ ಅವಮಾನ ಮಾಡಿದಂತೆ,ಇದು ಮನೆಯಲ್ಲಿ ಸಂಪತ್ತಿನ ನಷ್ಟಕ್ಕೆ ಕಾರಣವಾಗಬಹುದು.

ಲಟ್ಟಣಿಗೆ

Pic credit - Pintrest

ಆದ್ದರಿಂದ ಲಟ್ಟಣಿಗೆ ಬಳಸಿದ ಬಳಿಕ ಸ್ವಚ್ಛಗೊಳಿಸಿ ಉತ್ತಮ ಸ್ಥಳದಲ್ಲಿ ಇರಿಸಿ. ಜೊತೆಗೆ ಎಂದಿಗೂ ಅದನ್ನು ಕಾಲಿನಿಂದ ಹೆಕ್ಕಿ ತೆಗೆಯಬೇಡಿ.

ಸ್ವಚ್ಛಗೊಳಿಸಿ

Pic credit - Pintrest

ಪ್ರತೀ ಬಾರೀ ಚಪಾತಿ ತಯಾರಿಸುವಾಗ ತಾಜಾ ಹಿಟ್ಟನ್ನೇ ಬಳಸಿ. ನಿನ್ನೆ ಉಳಿದ ಹಿಟ್ಟಿನ್ನು ಬಳಸುವುದು ಪಿತೃ ದೋಷಕ್ಕೆ ಕಾರಣವಾಗಬಹುದು. 

ತಾಜಾ ಹಿಟ್ಟು

Pic credit - Pintrest

ಚಪಾತಿ ಮಾಡುವಾಗ ಚಪಾತಿಗಳನ್ನು ಎಣಿಸುವುದು ವಾಸ್ತು ಶಾಸ್ತ್ರದ ಪ್ರಕಾರ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.

ವಾಸ್ತು ಶಾಸ್ತ್ರ

Pic credit - Pintrest

ಚಪಾತಿ ಎಣಿಸುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಉಂಟಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಆರ್ಥಿಕ ಸಮಸ್ಯೆ

Pic credit - Pintrest