03 Aug 2025

Pic credit - Pintrest

Author: Lohitha Hebbar

ಈ ರಾಶಿಯ ಅತಿಯಾದ ಕೋಪದಿಂದ ವ್ಯವಹಾರವು ಬುಡಮೇಲಾದೀತು

ಆಗಸ್ಟ್​​ 03ರಂದು ಕನ್ಯಾ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಕನ್ಯಾ ರಾಶಿಯವರು ಇಂದು ಮನೆಗೆ ಬೇಕಾದ ಅಲಂಕಾರದ ಉಪಕರಣಗಳನ್ನು ಖರೀದಿಸುವಿರಿ.

ದಿನ ಭವಿಷ್ಯ

Pic credit - Pintrest

ಮಕ್ಕಳ ಅನಾರೋಗ್ಯದ ಕಾರಣ ಅವರ ಜೊತೆ ಇರಬೇಕಾಗುವುದು. ನಿಮ್ಮ ಯೋಜನೆಗಳು ಎಲ್ಲವೂ ಬದಲಾಗುವುದು.

ದಿನ ಭವಿಷ್ಯ

Pic credit - Pintrest

ಇಂದು ನಿಮ್ಮ ಕೋಪವನ್ನು ಮನೆಯವರು ನೋಡುವರು. ನಿಮ್ಮ ವರ್ತನೆಯು ಬಹಳ ಬೇಸರ ತರಿಸಬಹುದು.

ದಿನ ಭವಿಷ್ಯ

Pic credit - Pintrest

ಲಲಿತಕಲೆಯ ಬಗ್ಗೆ ಕಲಿಕೆಯ ಆಸಕ್ತಿ ಬರುವುದು‌ ಸಂಗಾತಿಯ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ.

ದಿನ ಭವಿಷ್ಯ

Pic credit - Pintrest

ನಿಮ್ಮ ಭಾವನೆಗಳನ್ನು ಸರಿಯಾದ ಸ್ಥಳದಲ್ಲಿ ಸರಿಯಾದ ವ್ಯಕ್ತಿಯ ಬಳಿ ಹೊರಹಾಕಿ. ಸಣ್ಣ ವಿಚಾರಕ್ಕೂ ಕೋಪಗೊಳ್ಳುವಿರಿ.

ದಿನ ಭವಿಷ್ಯ

Pic credit - Pintrest

ಅತಿಯಾದ ಕೋಪದಿಂದ ನಿಮ್ಮ ವ್ಯವಹಾರವು ಬುಡಮೇಲಾದೀತು. ನಿಮ್ಮನ್ನು ಹಾಸ್ಯ ಮಾಡುವುದು ನಿಮಗೆ ಹಿಡಿಸದಾಗುವುದು.

ದಿನ ಭವಿಷ್ಯ

Pic credit - Pintrest

ಸಂಗಾತಿಯ ಬೇಡಿಕೆಯನ್ನು ನೀವು ಪೂರೈಸಬೇಕಾದೀತು. ಯಾವುದೇ ತೊಂದರೆಯನ್ನು ತೆಗೆದುಕೊಳ್ಳುವುದು ನಿಮಗೆ ಆಗದು.

ದಿನ ಭವಿಷ್ಯ

Pic credit - Pintrest