13  Aug 2025

Pic credit - Pintrest

Author: Lohitha Hebbar

ಈ ರಾಶಿಯವರು ಇಂದು ಪತ್ನಿಯಿಂದ ಶುಭವಾರ್ತೆ ಕೇಳುವರು

ಆಗಸ್ಟ್​​ 13ರಂದು ಕನ್ಯಾರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ದಿನ ಭವಿಷ್ಯ

Pic credit - Pintrest

ಕನ್ಯಾ ರಾಶಿಯವರ ಮಾತು ಹೂಡಿಕೆಗೆ ಪೂರಕವಾಗಿರಲಿ. ಇಂದು ನಿಮ್ಮ ಮೇಲೆ ಎಲ್ಲರಿಂದ ಆಕ್ರಮಣವಾಗಬಹುದು. ಆದರೆ ನೀವು ಧೃತಿಗೆಡದೇ ಇಲ್ಲವನ್ನೂ ನಿಭಾಯಿಸವಿರಿ.

ಕನ್ಯಾ ರಾಶಿ

Pic credit - Pintrest

ನೀವು ಮಾಡದ ಕಾರ್ಯಗಳಿಗೆ ನಿಮ್ಮ ಹಣೆಪಟ್ಟಿ ಬೀಳಬಹುದು. ಅದನ್ನು ಎದುರಿಸುವ ಚಾಕಚಕ್ಯತೆ ನಿಮ್ಮದಾಗಲಿದೆ.

ಹಣೆಪಟ್ಟಿ

Pic credit - Pintrest

ಇಂದು ಜಾಣ್ಮೆಯಿಂದ ಮಾಡಿದ ಕೆಲಸಕ್ಕೆ ನಿಮಗೆ ಮೆಚ್ಚುಗೆ ಸಿಗುವುದು. ನಿಮ್ಮ ತಪ್ಪಿಗೆ ಮತ್ಯಾರನ್ನೋ ಗುರಿ ಮಾಡುವಿರಿ.

ಮೆಚ್ಚುಗೆ ಸಿಗುವುದು

Pic credit - Pintrest

ಏಕಾಂತದಿಂದ ಮನಸ್ಸು ನಿರಾಳ ಎನಿಸುವುದು. ಆಪ್ತರ ವರ್ತನೆಯಿಂದ ಕೋಪ ಉಂಟಾಗಬಹುದು. ಇಂದು ನೀವು ಭೋಗವಸ್ತುಗಳ ಜೊತೆ ಹೆಚ್ಚು ಕಾಲ ಕಳೆಯುವಿರಿ.

ಏಕಾಂತ

Pic credit - Pintrest

ಅಲ್ಪ ಪ್ರಯತ್ನದಿಂದ ನೀವು ದೊಡ್ಡ ಲಾಭವನ್ನು ನಿರೀಕ್ಷಿಸಬಹುದಾಗಿದೆ. ಪತ್ನಿಯಿಂದ ನೀವು ಶುಭವಾರ್ತೆಯನ್ನು ಕೇಳುವಿರಿ.

ದೊಡ್ಡ ಲಾಭ

Pic credit - Pintrest

ಸಾಲವಾಗಿ ತಂದ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅಸಾಧ್ಯ ಎನಿಸಿರುವುದನ್ನು ಬಲವಂತವಾಗಿ ಮಾಡುವುದು ಬೇಡ. 

ಬಲವಂತ ಬೇಡ

Pic credit - Pintrest

ಏನನ್ನೋ ಮಾತನಾಡಲು ಹೋಗಿ ಸಿಕ್ಕಿಹಾಕಿಕೊಳ್ಳಬೇಡಿ. ಮನಸ್ಸಿಗೆ ಹಿಡಿಸದ್ದನ್ನು ಪ್ರಯತ್ನ ಪೂರ್ವಕವಾಗಿ ಮಾಡುವುದು ಬೇಡ. 

ಸಿಕ್ಕಿಹಾಕಿಕೊಳ್ಳಬೇಡಿ

Pic credit - Pintrest