10 July 2025

Pic credit - Pintrest

Author: Lohitha Hebbar

ಈ ರಾಶಿಗೆ ಇಂದು ಅದೃಷ್ಟವು ಫಲ ನೀಡುವ ಸೂಚನೆ ಸಿಗಲಿದೆ

ಜುಲೈ 10ರಂದು ಕನ್ಯಾ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಕನ್ಯಾ ರಾಶಿಯವರ ಅದೃಷ್ಟವು ಫಲ ನೀಡುವ ಸೂಚನೆ ಸಿಗಲಿದೆ. ಕುಟುಂಬದಲ್ಲಿಯೂ ಶಾಂತಿ ಇರುತ್ತದೆ. 

ಕನ್ಯಾ ರಾಶಿ

Pic credit - Pintrest

ಕೈಬಿಟ್ಟ ವಿಚಾರವು ಪುನಃ ಮುಖ್ಯಸ್ಥಾನಕ್ಕೆ ಬರಲಿದೆ. ಸತ್ಯ ಹೇಳುವ ಮನಸ್ಸಿದ್ದರೂ ಕೆಲವು ತೊಂದರೆ ಎದುರಾಗುವುದರಿಂದ ಗೌಪ್ಯವಾಗಿ ಇಡುವಿರಿ. 

ದಿನ ಭವಿಷ್ಯ

Pic credit - Pintrest

ಸಂಗಾತಿಯ ಜೊತೆಗಿನ ಭಿನ್ನಾಭಿಪ್ರಾಯದಿಂದ ದ್ವೇಷವು ಉಂಟಾಗಬಹುದು. ಇತರರ ಸ್ವಭಾವವನ್ನು ನೀವು ಆಡಿಕೊಳ್ಳುವುದು ಬೇಡ. 

ದಿನ ಭವಿಷ್ಯ

Pic credit - Pintrest

ನಿಮ್ಮ ಸಲಹೆಗಳನ್ನು ನಿಮ್ಮವರು ತೆಗೆದುಕೊಳ್ಳದೇ ಇರುವುದು ನಿಮಗೆ ಸಿಟ್ಟೂ ಬೇಸರವನ್ನೂ ಉಂಟುಮಾಡಬಹುದು.

ದಿನ ಭವಿಷ್ಯ

Pic credit - Pintrest

ಧಾರ್ಮಿಕ ಆಚರಣೆಗಳನ್ನು ಮಾಡಲು ಹೆಚ್ಚು ಆಸಕ್ತಿ ತೋರಿಸುವಿರಿ. ಬಂಧುಗಳ ಸಹವಾಸದಿಂದ ಬದಲಾಗುವ ಸಾಧ್ಯತೆ ಇದೆ. 

ದಿನ ಭವಿಷ್ಯ

Pic credit - Pintrest

ಹೊಸ ಹೂಡಿಕೆಗೆ ಶುಭ. ನಿಮಗಿಂತ ಭಿನ್ನವಾದ ವ್ಯಕ್ತಿಗಳ ಬಗ್ಗೆ ಯೋಚಿಸದೇ ನಿಮ್ಮ ನಿಲುವೇ ಸರಿ ಎಂಬಂತೆ ವರ್ತಿಸುವಿರಿ.

ದಿನ ಭವಿಷ್ಯ

Pic credit - Pintrest