08 June 2025

Pic credit - Pintrest

Author: Lohitha Hebbar

ಈ ರಾಶಿಗೆ ಈ ವಾರದಲ್ಲಿ ವಿವಾಹಕ್ಕೆ ಸಂಬಂಧಿಸಿದ ಸುದ್ದಿ ಬರಲಿದೆ

ಜೂನ್ ತಿಂಗಳ ಎರಡನೇ ವಾರ ಅಂದರೆ ಜೂನ್​ 08ರಿಂದ 14 ರವರೆಗೆ ಕರ್ಕಾಟಕ ರಾಶಿಯ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ವಾರ ಭವಿಷ್ಯ

Pic credit - Pintrest

ಈ ವಾರ ಗ್ರಹನಾಯಕನಾದ ರವಿಯು ವೃಷಭದಲ್ಲಿ ಇದ್ದಾನೆ. ಉಚ್ಚಸ್ಥಾನದಿಂದ ಮುಂದೆ ಸಾಗಿದ್ದು ಶತ್ರುವಿನ ಸ್ಥಾನದಲ್ಲಿ ಇದ್ದಾನೆ. 

ಎರಡನೇ ವಾರ

Pic credit - Pintrest

ಈ ತಿಂಗಳ ಎರಡನೇ ವಾರದಲ್ಲಿ ರವಿಯಿಂದ ಕರ್ಕಾಟಕ ರಾಶಿಗೆ ಬಯಸಿದ ಅಥವಾ ಬಯಸದೇ ಇರುವ ಸ್ಥಾನಗಳು ಸಿಗಲಿವೆ.

ಕರ್ಕಾಟಕ ರಾಶಿ

Pic credit - Pintrest

ಅದರಲ್ಲಿಯೂ ವಿಶೇಷವಾಗಿ ಸರ್ಕಾರದ ಉದ್ಯೋಗದಲ್ಲಿ ಇದ್ದವರಿಗೆ ಇದು ಪ್ರಾಪ್ತವಾಗಲಿದೆ. ವೃತ್ತಿಯ ಬಗ್ಗೆ ಗೌರವ ಇರಲಿ.

ಗೌರವ ಇರಲಿ

Pic credit - Pintrest

ನಿಮ್ಮ ವಾದವು ಸರಿ ಇದ್ದರೂ ವ್ಯಕ್ತಪಡಿಸುವ ರೀತಿಯಿಂದ ಅದು ಭಿನ್ನವೆನಿಸಬಹುದು. ನಿಮ್ಮ ಕೆಲಸ ಪೂರ್ತಿ ಮಾಡಿಕೊಳ್ಳಲು ಆದ್ಯತೆ ನೀಡಿ.

ಆದ್ಯತೆ ನೀಡಿ

Pic credit - Pintrest

ಕಣ್ಣಿನ ಸಮಸ್ಯೆಗಳು ಉಂಟಾಗಬಹುದು ವೈದ್ಯರ ಸಲಹೆ ಪಡೆದು ಚಿಕಿತ್ಸೆಯನ್ನು ಮಾಡಿಕೊಳ್ಳುವಿರಿ.

ಕಣ್ಣಿನ ಸಮಸ್ಯೆ

Pic credit - Pintrest

ಅವಿವಾಹಿತರು ವಿವಾಹಕ್ಕೆ ಸಂಬಂಧಿಸಿದ ಸುದ್ದಿಯು ಬರಬಹುದು. ಸುಮ್ಮನಿರುವ ಶತ್ರುಗಳನ್ನು ಏನನ್ನಾದರೂ ಹೇಳಿ ಎಬ್ಬಿಸಬೇಡಿ.

ವಿವಾಹ ಸುದ್ದಿ

Pic credit - Pintrest