21 Aug 2025

Pic credit - Pintrest

Author: Akshatha Vorkady

ಸೊಂಡಿಲು ಯಾವ ಭಾಗಕ್ಕೆ ತಿರುಗಿರುವ ಗಣೇಶನ ಮೂರ್ತಿ ಖರೀದಿಸುವುದು ಶುಭ?

ಗಣೇಶ ಚತುರ್ಥಿ ಹಬ್ಬವನ್ನು ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವರ್ಷ ಗಣೇಶ ಚತುರ್ಥಿ ಆಗಸ್ಟ್ 27 ರಂದು ಬಂದಿದೆ.

ಗಣೇಶ ಚತುರ್ಥಿ

Pic credit - Pintrest

ನಿಮ್ಮ ಮನೆಗೆ ಗಣಪನ ಮೂರ್ತಿಯನ್ನು ತರುತ್ತಿದ್ದರೆ, ಗಣೇಶನನ್ನು ಪ್ರತಿಷ್ಠಾಪಿಸುವ ಮೊದಲು ಪ್ರಮುಖ ನಿಯಮಗಳನ್ನು ತಿಳಿದುಕೊಳ್ಳಿ.

ಗಣಪನ ಮೂರ್ತಿ

Pic credit - Pintrest

ಮನೆಗೆ ಮೂರ್ತಿ ಖರೀದಿಸುವಾಗ  ಗಣೇಶನ ಸೊಂಡಿಲು ಯಾವ ಕಡೆ ಇದ್ದರೆ ಒಳಿತು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ಗಣೇಶನ ಸೊಂಡಿಲು 

Pic credit - Pintrest

ಭಾಗಶಃ ಎಲ್ಲ ಕಡೆಯೂ ಎಡಮುರಿ ಗಣೇಶ (ಎಡ ಭಾಗಕ್ಕೆ ಸೊಂಡಿಲಿರುವ) ನ ಮೂರ್ತಿಗಳನ್ನೇ ಪ್ರತಿಷ್ಠಾಪಿಸುವುದು ವಾಡಿಕೆ.

ಎಡಮುರಿ ಗಣೇಶ

Pic credit - Pintrest

ಎಡಮೂರಿ ಗಣೇಶ ವಿಗ್ರಹವು ಮನೆಯಲ್ಲಿ ಸಕಾರಾತ್ಮಕತೆ ಕಾಪಾಡುತ್ತದೆ ಮತ್ತು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ತರುತ್ತದೆ ಎಂದು ನಂಬಲಾಗಿದೆ.

ಗಣೇಶ ಚತುರ್ಥಿ

Pic credit - Pintrest

ಒಂದು ವೇಳೆ ನೀವು ಮನೆಯಲ್ಲಿ ಬಲಮುರಿ ಗಣೇಶನನ್ನು ಪೂಜಿಸಲು ಬಯಸಿದರೆ ತಜ್ಞರನ್ನು ಸಂಪರ್ಕಿಸಿ ನಂತರ ಪೂಜಿಸಬೇಕು. 

ಬಲಮುರಿ ಗಣೇಶ

Pic credit - Pintrest

ಬಲಕ್ಕೆ ಸೊಂಡಿಲು ಇರುವ ಗಣೇಶನ ಮೂರ್ತಿಯನ್ನು ಪೂಜಿಸುವುದು ಕಠಿಣ. ಈ ಮೂರ್ತಿಯ ಪೂಜೆಗೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು.

ಬಲಕ್ಕೆ ಸೊಂಡಿಲು

Pic credit - Pintrest

ಆದ್ದರಿಂದ ಎಡಕ್ಕೆ ಸೊಂಡಿಲು ಇರುವ ಗಣಪತಿ ಮೂರ್ತಿ ಖರೀದಿಸಿ. ಅಂತಹ ಮೂರ್ತಿಯನ್ನು ನಿಮ್ಮ ಮನೆಯಲ್ಲಿ ಅತ್ಯಂತ ಸರಳವಾಗಿಯೂ ಪೂಜಿಸಬಹುದು.

ಎಡಕ್ಕೆ ಸೊಂಡಿಲು 

Pic credit - Pintrest