PC: IPL BY: Zahir
05 May 2025
ಐಪಿಎಲ್ 2025 ರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ಗಳಿಗೆ ವಿಶೇಷ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ಗಳ ಪಟ್ಟಿ ಹೀಗಿದೆ...
11 ಮ್ಯಾಚ್ಗಳಲ್ಲಿ ಬ್ಯಾಟ್ ಬೀಸಿರುವ ನಿಕೋಲಸ್ ಪೂರನ್ ಒಟ್ಟು 34 ಸಿಕ್ಸ್ಗಳನ್ನು ಬಾರಿಸಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, 11 ಪಂದ್ಯಗಳಲ್ಲಿ 27 ಸಿಕ್ಸ್ ಸಿಡಿಸಿದ್ದಾರೆ.
ಶ್ರೇಯಸ್ ಅಯ್ಯರ್
ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್, 11 ಪಂದ್ಯಗಳಲ್ಲಿ 26 ಸಿಕ್ಸ್ ಬಾರಿಸಿದ್ದಾರೆ.
ರಾಜಸ್ಥಾನ್ ರಾಐಲ್ಸ್ ತಂಡದ ಬ್ಯಾಟರ್ ರಿಯಾನ್ ಪರಾಗ್ 12 ಪಂದ್ಯಗಳಿಂದ 26 ಸಿಕ್ಸ್ ಸಿಡಿಸಿದ್ದಾರೆ.
ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ 11 ಪಂದ್ಯಗಳಿಂದ 25 ಸಿಕ್ಸ್ಗಳನ್ನು ಬಾರಿಸಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದ ಬ್ಯಾಟರ್ ಪ್ರಭ್ಸಿಮ್ರಾನ್ ಸಿಂಗ್ 11 ಮ್ಯಾಚ್ಗಳಲ್ಲಿ 24 ಸಿಕ್ಸ್ ಸಿಡಿಸಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ದಾಂಡಿಗ ಪ್ರಿಯಾಂಶ್ ಆರ್ಯ, 11 ಪಂದ್ಯಗಳಿಂದ 22 ಸಿಕ್ಸ್ ಬಾರಿಸಿದ್ದಾರೆ.