ಐಪಿಎಲ್ 2025 ರ ಐಪಿಎಲ್‌ನಲ್ಲಿ ನಿಧಾನಗತಿಯ ಆರಂಭ ಪಡೆದುಕೊಂಡಿದ್ದ ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕೊನೆಗೂ ತಮ್ಮ ಫಾರ್ಮ್ ಕಂಡುಕೊಂಡಿದ್ದಾರೆ.
ರೋಹಿತ್ ಶರ್ಮಾ
Pic credit: IPL X
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಜೇಯ 76 ರನ್‌ಗಳ ಇನ್ನಿಂಗ್ಸ್ ಆಡಿದ ರೋಹಿತ್, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
2ನೇ ಅರ್ಧಶತಕ
Pic credit: IPL X
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿಯೂ ಅರ್ಧಶತಕ ಗಳಿಸಿದ ರೋಹಿತ್ ಇದರೊಂದಿಗೆ 9 ವರ್ಷಗಳ ಕಾಯುವಿಕೆ ಕೊನೆಗೊಳಿಸಿದರು.
70 ರನ್
Pic credit: IPL X
2016 ರ ಐಪಿಎಲ್ ಸೀಸನ್ ನಂತರ ರೋಹಿತ್ ಸತತ ಎರಡು ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ್ದು ಇದೇ ಮೊದಲು.
ಇದೇ ಮೊದಲು
Pic credit: IPL X
ಈ ಇನ್ನಿಂಗ್ಸ್ ಮೂಲಕ ರೋಹಿತ್ ಟಿ20 ಕ್ರಿಕೆಟ್‌ನಲ್ಲಿ 12000 ರನ್‌ಗಳನ್ನು ಪೂರ್ಣಗೊಳಿಸಿದಲ್ಲದೆ ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
12000 ರನ್
Pic credit: IPL X
ಇದು ಮಾತ್ರವಲ್ಲದೆ ರೋಹಿತ್, ವಿರಾಟ್ ಕೊಹ್ಲಿ ದಾಖಲೆಯನ್ನೂ ಮುರಿದರು. ರೋಹಿತ್ 8885 ಎಸೆತಗಳಲ್ಲಿ 12000 ರನ್‌ಗಳನ್ನು ಪೂರ್ಣಗೊಳಿಸಿದರೆ, ಕೊಹ್ಲಿ 8997 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.
ಕೊಹ್ಲಿ ದಾಖಲೆ ಉಡೀಸ್
Pic credit: IPL X
ಇದರ ಜೊತೆಗೆ ಮುಂಬೈ ಪರ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಕೀರನ್ ಪೊಲಾರ್ಡ್ (258) ದಾಖಲೆಯನ್ನು ರೋಹಿತ್ ಮುರಿದರು.