ಅಗ್ರಸ್ಥಾನಕ್ಕೇರಿದ ಸೂರ್ಯ

PC: IPL BY: Zahir

07 May 2025

ಆರೆಂಜ್ ಕ್ಯಾಪ್

ಐಪಿಎಲ್​ನ ಆರೆಂಜ್ ಕ್ಯಾಪ್ ರೇಸ್​ನಲ್ಲಿ  ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನಕ್ಕೇರಿದ್ದಾರೆ.

ಸೂರ್ಯಕುಮಾರ್

12 ಪಂದ್ಯಗಳನನ್ನಾಡಿರುವ ಸೂರ್ಯಕುಮಾರ್ ಯಾದವ್ ಒಟ್ಟು 510 ರನ್​ಗಳಿಸಿ ಮೊದಲ ಸ್ಥಾನ ಅಲಂಕರಿಸಿದ್ದಾರೆ.

ಸಾಯಿ ಸುದರ್ಶನ್

ಈ ಪಟ್ಟಿಯಲ್ಲಿ ಜಿಟಿ ತಂಡದ ಬ್ಯಾಟರ್ ಸಾಯಿ ಸುದರ್ಶನ್ ದ್ವಿತೀಯ ಸ್ಥಾನದಲ್ಲಿದ್ದು, 11 ಪಂದ್ಯಗಳಿಂದ 509 ರನ್ ಕಲೆಹಾಕಿದ್ದಾರೆ.

ಶುಭ್​ಮನ್ ಗಿಲ್

ಜಿಟಿ ತಂಡದ ನಾಯಕ ಶುಭ್​ಮನ್ ಗಿಲ್ 11 ಪಂದ್ಯಗಳಿಂದ 508 ರನ್ ಬಾರಿಸಿ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ

ಆರ್​ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ 11 ಪಂದ್ಯಗಳಿಂದ ಒಟ್ಟು 505 ರನ್ ಬಾರಿಸಿದ್ದು. ಈ ಮೂಲಕ 4ನೇ ಸ್ಥಾನ ಅಲಂಕರಿಸಿದ್ದಾರೆ.

ಜೋಸ್ ಬಟ್ಲರ್

ಜಿಟಿ ತಂಡದ ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ 11 ಪಂದ್ಯಗಳಿಂದ 500 ರನ್ ಬಾರಿಸಿ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.

ಯಶಸ್ವಿ ಜೈಸ್ವಾಲ್

ಆರ್​ಆರ್ ತಂಡದ ಯುವ ದಾಂಡಿಗ ಯಶಸ್ವಿ ಜೈಸ್ವಾಲ್ 12 ಪಂದ್ಯಗಳಿಂದ ಒಟ್ಟು 473 ರನ್ ಕಲೆಹಾಕಿ ಈ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

ಪ್ರಭ್​ಸಿಮ್ರಾನ್ ಸಿಂಗ್

ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ದಾಂಡಿಗ ಪ್ರಭ್​ಸಿಮ್ರಾನ್ ಸಿಂಗ್ 11 ಪಂದ್ಯಗಳಿಂದ ಒಟ್ಟು 437 ರನ್ ಕಲೆಹಾಕಿದ್ದಾರೆ.