IPL: ಅತಿ ಹೆಚ್ಚು ರನ್‌ ಬಾರಿಸಿರುವ ಅನ್‌ಕ್ಯಾಪ್ಡ್ ಆಟಗಾರರಿವರು

IPL: ಅತಿ ಹೆಚ್ಚು ರನ್‌ ಬಾರಿಸಿರುವ ಅನ್‌ಕ್ಯಾಪ್ಡ್ ಆಟಗಾರರಿವರು

01 June 2025

Pic credit: Google

 By: ಪೃಥ್ವಿ ಶಂಕರ 

TV9 Kannada Logo For Webstory First Slide
ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದೇ ಒಂದು ಪಂದ್ಯವನ್ನು ಆಡದ ಹಲವಾರು ಆಟಗಾರರು ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದೇ ಒಂದು ಪಂದ್ಯವನ್ನು ಆಡದ ಹಲವಾರು ಆಟಗಾರರು ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.

Pic credit: Google

ಅನ್‌ಕ್ಯಾಪ್ಡ್ ಆಟಗಾರರು

ಅಲ್ಲದೆ ಈ ಲೀಗ್ ಮೂಲಕ ಅನೇಕ ಯುವ ಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಅಲ್ಲದೆ ಈ ಲೀಗ್ ಮೂಲಕ ಅನೇಕ ಯುವ ಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Pic credit: Google

ರಾಷ್ಟ್ರೀಯ ತಂಡ

ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ರನ್​ಗಳ ಶಿಖರ ಕಟ್ಟಿರುವ ಟಾಪ್ 5 ಅನ್‌ಕ್ಯಾಪ್ಡ್ ಆಟಗಾರರ ವಿವರ ಇಲ್ಲಿದೆ.

ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ರನ್​ಗಳ ಶಿಖರ ಕಟ್ಟಿರುವ ಟಾಪ್ 5 ಅನ್‌ಕ್ಯಾಪ್ಡ್ ಆಟಗಾರರ ವಿವರ ಇಲ್ಲಿದೆ.

Pic credit: Google

ಟಾಪ್ 5 ಆಟಗಾರರು

ಈ ಟಾಪ್ ಆರು ಆಟಗಾರರ ಪಟ್ಟಿಯಲ್ಲಿ ಮುಂಬೈ ಮತ್ತು ಪಂಜಾಬ್ ಆಟಗಾರರು ಮಿಂಚಿದ್ದು, ಈ ಪಟ್ಟಿಗೆ ಪ್ರಭಸಿಮ್ರಾನ್ ಸಿಂಗ್ ಅವರ ಹೆಸರನ್ನೂ ಸೇರಿಸಲಾಗಿದೆ.

Pic credit: Google

ಮುಂಬೈ- ಪಂಜಾಬ್

ಪ್ರಸ್ತುತ ಭಾರತ ಟೆಸ್ಟ್ ತಂಡದ ಆರಂಭಿಕನಾಗಿರುವ ಯಶಸ್ವಿ ಜೈಸ್ವಾಲ್ 2023 ರ ಐಪಿಎಲ್‌ನಲ್ಲಿ ಬರೋಬ್ಬರಿ 625 ರನ್ ಬಾರಿಸಿದ್ದು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

Pic credit: Google

ಯಶಸ್ವಿ ಜೈಸ್ವಾಲ್

ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಪಂಜಾಬ್ ಕಿಂಗ್ಸ್ ಪರ ಆಡುತ್ತಾ 2008 ರ ಐಪಿಎಲ್‌ನಲ್ಲಿ 616 ಬಾರಿಸಿದ್ದರು.

Pic credit: Google

ಶಾನ್ ಮಾರ್ಷ್​

ರಿಯಾನ್ ಪರಾಗ್ 2024 ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ573 ರನ್ ಬಾರಿಸಿದ್ದರು.

Pic credit: Google

ರಿಯಾನ್ ಪರಾಗ್

ಇದೀಗ ಈ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಪ್ರಭಸಿಮ್ರನ್ ಸಿಂಗ್ ಇದುವರೆಗೆ 517 ರನ್ ಬಾರಿಸಿದ್ದಾರೆ.

Pic credit: Google

ಪ್ರಭ್ಸಿಮ್ರನ್ ಸಿಂಗ್

ಇಶಾನ್ ಕಿಶನ್ ಕೂಡ 2020 ರ ಐಪಿಎಲ್‌ನಲ್ಲಿ ಮುಂಬೈ ಪರ ಆಡುವಾಗ516 ರನ್ ಬಾರಿಸಿದ್ದರು.

Pic credit: Google

ಇಶಾನ್ ಕಿಶನ್