ಏಷ್ಯಾಕಪ್​ನಿಂದ ಪಾಕಿಸ್ತಾನ ಔಟ್..!

14 May 2025

Pic credit: Google

 By: ಪೃಥ್ವಿ ಶಂಕರ 

ಏಷ್ಯಾಕಪ್ ಹಾಕಿ ಟೂರ್ನಮೆಂಟ್ ಆಗಸ್ಟ್ 27 ರಂದು ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ.

Pic credit: Google

ಹಾಕಿ ಏಷ್ಯಾಕಪ್

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಏಷ್ಯಾಕಪ್‌ನಿಂದ ಪಾಕಿಸ್ತಾನ ಹೊರನಡೆಯುವುದು ಖಚಿತ ಎಂದು ಹೇಳಲಾಗುತ್ತಿದೆ.

Pic credit: Google

ಪಾಕಿಸ್ತಾನ ಔಟ್

ಭಾರತ-ಪಾಕಿಸ್ತಾನ ನಡುವಿನ ಸಂಬಂಧಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಎರಡೂ ದೇಶಗಳ ನಡುವೆ ಈಗಲೂ ಸಂಘರ್ಷ ಮುಂದುವರೆದಿದೆ.

Pic credit: Google

ಈಗಲೂ ಸಂಘರ್ಷ

ಹೀಗಾಗಿ ಪಾಕಿಸ್ತಾನ ಏಷ್ಯಾಕಪ್‌ನಲ್ಲಿ ಆಡುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಭಾರತ ಸರ್ಕಾರದ ಸೂಚನೆಗಳಿಗಾಗಿ ಹಾಕಿ ಇಂಡಿಯಾ ಕಾಯುತ್ತಿದೆ.

Pic credit: Google

ಭಾರತ ಸರ್ಕಾರ

ಪಾಕಿಸ್ತಾನ ಏಷ್ಯಾಕಪ್‌ನಲ್ಲಿ ಆಡದಿದ್ದರೆ, ಅದರ ಸ್ಥಾನದಲ್ಲಿ ಬೇರೆ ಯಾವುದಾದರೂ ತಂಡಕ್ಕೆ ಅವಕಾಶ ಸಿಗುತ್ತದೆ.

Pic credit: Google

ಬೇರೆ ತಂಡಕ್ಕೆ ಅವಕಾಶ 

ಹಾಕಿ ಏಷ್ಯಾಕಪ್ ಆಗಸ್ಟ್ 27 ರಿಂದ ಸೆಪ್ಟೆಂಬರ್ 7 ರವರೆಗೆ ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯಲಿದೆ.

Pic credit: Google

ರಾಜ್‌ಗಿರ್‌ನಲ್ಲಿ ಏಷ್ಯಾಕಪ್

ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಆದರೆ ಪಾಕಿಸ್ತಾನದ ಬದಲಿಗೆ ಯಾವ ತಂಡ ಆಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.

Pic credit: Google

8 ತಂಡಗಳು ಭಾಗಿ