ಖ್ಯಾತ ಸಂಗೀತ ನಿರ್ದೇಶಕನೊಂದಿಗೆ ಕಾವ್ಯ ಮಾರನ್ ಲವ್ವಿ ಡವ್ವಿ?

ಖ್ಯಾತ ಸಂಗೀತ ನಿರ್ದೇಶಕನೊಂದಿಗೆ ಕಾವ್ಯ ಮಾರನ್ ಲವ್ವಿ ಡವ್ವಿ?

4 April 2025

Pic credit: Google

 By: ಪೃಥ್ವಿ ಶಂಕರ 

TV9 Kannada Logo For Webstory First Slide
ಕಾವ್ಯ ಮಾರನ್ ಪ್ರಸ್ತುತ ಐಪಿಎಲ್ 2025 ರಲ್ಲಿ ಬ್ಯುಸಿಯಾಗಿದ್ದಾರೆ ಆದರೆ ಈ ಮಧ್ಯೆ ಅವರ ಬಾಯ್​ಫ್ರೆಂಡ್ ಬಗ್ಗೆ ಸುದ್ದಿ ಹರಿದಾಡುತ್ತಿದೆ.

ಕಾವ್ಯ ಮಾರನ್ ಪ್ರಸ್ತುತ ಐಪಿಎಲ್ 2025 ರಲ್ಲಿ ಬ್ಯುಸಿಯಾಗಿದ್ದಾರೆ ಆದರೆ ಈ ಮಧ್ಯೆ ಅವರ ಬಾಯ್​ಫ್ರೆಂಡ್ ಬಗ್ಗೆ ಸುದ್ದಿ ಹರಿದಾಡುತ್ತಿದೆ.

Pic credit: Google

ಕಾವ್ಯ ಮಾರನ್ ಅವರ ಬಾಯ್​ಫ್ರೆಂಡ್ ಖ್ಯಾತ ತಮಿಳು ನಟ ರವಿ ರಾಘವೇಂದ್ರ ಅವರ ಪುತ್ರ ಅನಿರುದ್ಧ್ ರವಿಚಂದ್ರನ್ ಎಂದು ವದಂತಿ ಹಬ್ಬಿದೆ.

ಕಾವ್ಯ ಮಾರನ್ ಅವರ ಬಾಯ್​ಫ್ರೆಂಡ್ ಖ್ಯಾತ ತಮಿಳು ನಟ ರವಿ ರಾಘವೇಂದ್ರ ಅವರ ಪುತ್ರ ಅನಿರುದ್ಧ್ ರವಿಚಂದ್ರನ್ ಎಂದು ವದಂತಿ ಹಬ್ಬಿದೆ.

Pic credit: Google

ಅನಿರುದ್ಧ್ ರವಿಚಂದ್ರನ್ ಸ್ವತಃ ಸಂಗೀತ ನಿರ್ದೇಶಕ ಮತ್ತು ಸಂಯೋಜಕರಾಗಿದ್ದು, ಅವರು ರಜನಿಕಾಂತ್ ಅವರ ಸೋದರಳಿಯ ಕೂಡ.

ಅನಿರುದ್ಧ್ ರವಿಚಂದ್ರನ್ ಸ್ವತಃ ಸಂಗೀತ ನಿರ್ದೇಶಕ ಮತ್ತು ಸಂಯೋಜಕರಾಗಿದ್ದು, ಅವರು ರಜನಿಕಾಂತ್ ಅವರ ಸೋದರಳಿಯ ಕೂಡ.

Pic credit: Google

ಅನಿರುದ್ಧ್ ರವಿಚಂದ್ರನ್ ತಮಿಳು ಸಿನಿಮಾ ‘3’ ತಮ್ಮದೇ ಆದ ಛಾಪು ಮೂಡಿಸಿದರು. ಈ ಚಿತ್ರದಲ್ಲಿ ಬರುವ ಕೊಲವೆರಿ ಡಿ ಎಂಬ ಹಾಡು ಅವರಿಗೆ ಜನಪ್ರಿಯತೆ ತಂದುಕೊಟ್ಟಿತು.

Pic credit: Google

ಅನಿರುದ್ಧ್ ರವಿಚಂದ್ರನ್ ಅವರ ನಿವ್ವಳ ಮೌಲ್ಯ 50 ಕೋಟಿ ರೂ. ಎಂದು ಹೇಳಲಾಗುತ್ತದೆ. ಆದರೆ ಅವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಂಗೀತ ಸಂಯೋಜಕರಲ್ಲಿ ಒಬ್ಬರು.

Pic credit: Google

ಅನಿರುದ್ಧ್ ರವಿಚಂದ್ರನ್ ಒಂದು ಚಿತ್ರದ ಹಾಡುಗಳಿಗೆ 8 ರಿಂದ 10 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

Pic credit: Google

ಅನಿರುದ್ಧ್ ರವಿಚಂದ್ರನ್ ಅವರು ಜವಾನ್, ಜೈಲರ್ ಮತ್ತು ಲಿಯೋ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

Pic credit: Google