ಐಪಿಎಲ್‌ನ 18 ನೇ ಸೀಸನ್ ನಡೆಯುತ್ತಿದ್ದು ಈ ಮಿಲಿಯನ್ ಡಾಲರ್ ಟೂರ್ನಿ ಪ್ರಾರಂಭವಾಗಿ ಎರಡು ವಾರಗಳಾಗಿವೆ. ಈಗ ಅದರ ಜ್ವರ ಸಾಮಾನ್ಯ ಅಭಿಮಾನಿಗಳಿಂದ ಸೆಲೆಬ್ರಿಟಿಗಳಿಗೂ ಹರಡಿದೆ.
Pic credit: Google
ಐಪಿಎಲ್ ಜ್ವರದ ನಡುವೆ, ಬಾಲಿವುಡ್ ನಟಿ ಊರ್ವಶಿ ರೌಟೇಲಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
Pic credit: Google
ಊರ್ವಶಿ ನೀಡಿರುವ ಅದೊಂದು ಹೇಳಿಕೆ ಇದೀಗ ಈ ನಟಿ ಹಾಗೂ ಕ್ರಿಕೆಟಿಗ ರಿಷಭ್ ಪಂತ್ ನಡುವಿನ ವಾಗ್ಯುದ್ಧ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
Pic credit: Google
ವಾಸ್ತವವಾಗಿ, ಊರ್ವಶಿ ಐಪಿಎಲ್ 2025 ರಲ್ಲಿ ಎರಡು ನೆಚ್ಚಿನ ತಂಡಗಳನ್ನು ಹೆಸರಿಸಿದ್ದಾರೆ. ಇದರಲ್ಲಿ ರಿಷಭ್ ಪಂತ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ಒಂದಾಗಿದೆ.
Pic credit: Google
ಅಚ್ಚರಿಯೆಂದರೆ ಪಂತ್ ಲಕ್ನೋ ತಂಡಕ್ಕೆ ಹೋದ ತಕ್ಷಣ, ಊರ್ವಶಿ ರೌಟೇಲಾ ಐಪಿಎಲ್‌ನಲ್ಲಿ ತಮ್ಮ ನೆಚ್ಚಿನ ತಂಡವನ್ನು ಸಹ ಬದಲಾಯಿಸಿದ್ದಾರೆ.
Pic credit: Google
ಕಳೆದ ವರ್ಷ, ಊರ್ವಶಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳನ್ನು ತಮ್ಮ ನೆಚ್ಚಿನ ತಂಡಗಳೆಂದು ಹೆಸರಿಸಿದ್ದರು. ಆಗ ರಿಷಭ್ ಪಂತ್ ದೆಹಲಿ ತಂಡದ ನಾಯಕರಾಗಿದ್ದರು.
Pic credit: Google
ಈ ಬಾರಿ, ಎಲ್‌ಎಸ್‌ಜಿ ಹೊರತುಪಡಿಸಿ, ವಿರಾಟ್ ಕೊಹ್ಲಿಯಿಂದಾಗಿ ಊರ್ವಶಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತಮ್ಮ ನೆಚ್ಚಿನ ತಂಡವೆಂದು ಹೆಸರಿಸಿದ್ದಾರೆ.