IPL ಒಂದು ಸೀಸನ್‌ನಲ್ಲಿ ಗರಿಷ್ಠ ಅಂಕ ಪಡೆದ ತಂಡ ಯಾವುದು ಗೊತ್ತಾ?
26 May 2025
Pic credit: Google
By: ಪೃಥ್ವಿ ಶಂಕರ
ಈ ವರ್ಷ ಪ್ಲೇಆಫ್ ಅರ್ಹತೆಗಾಗಿ ಕಠಿಣ ಪೈಪೋಟಿ ಇತ್ತು. ಆದಾಗ್ಯೂ, ಆರ್‌ಸಿಬಿ, ಜಿಟಿ, ಎಂಐ ಮತ್ತು ಪಂಜಾಬ್ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದವು.
Pic credit: Google
ಪ್ಲೇಆಫ್ ಅರ್ಹತೆ
ಒಂದು ಹಂತದಲ್ಲಿ ಗುಜರಾತ್, ಪಂಜಾಬ್ ಮತ್ತು ಬೆಂಗಳೂರಿನಂತಹ ತಂಡಗಳು 20 ಅಂಕಗಳನ್ನು ದಾಟುತ್ತವೆ ಎಂದು ಭಾವಿಸಲಾಗಿತ್ತು, ಆದರೆ ಇದ್ದಕ್ಕಿದ್ದಂತೆ ಚಿತ್ರಣವೇ ಬದಲಾಯಿತು.
Pic credit: Google
20 ಅಂಕ
ಇದುವರೆಗೆ ನಡೆದಿರುವ 17 ಸೀಸನ್ಗಳಲ್ಲಿ ಯಾವುದೇ ತಂಡಕ್ಕೆ 22 ಅಂಕಗಳನ್ನು ದಾಟಲು ಸಾಧ್ಯವಾಗಿಲ್ಲ. ಹಾಗಿದ್ರೆ ಯಾವ ತಂಡ ಗರಿಷ್ಠ ಅಂಕ ಪಡೆದಿದೆ.
Pic credit: Google
22 ಅಂಕ ದಾಟಿಲ್ಲ
2008 ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಗರಿಷ್ಠ 22 ಅಂಕಗಳನ್ನು ಗಳಿಸಿತ್ತು. ಅಂದರೆ ಆ ಸೀಸನ್‌ನಲ್ಲಿ ತಂಡ 11 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
Pic credit: Google
ರಾಜಸ್ಥಾನ ರಾಯಲ್ಸ್
ಡೆಲ್ಲಿ ಡೇರ್‌ಡೆವಿಲ್ಸ್ ಕೂಡ 2012 ರ ಐಪಿಎಲ್‌ನಲ್ಲಿ ಒಟ್ಟಾರೆ 22 ಅಂಕಗಳನ್ನು ಸಂಪಾಧಿಸುವಲ್ಲಿ ಯಶಸ್ವಿಯಾಗಿತ್ತು.
Pic credit: Google
ಡೆಲ್ಲಿ ಡೇರ್‌ಡೆವಿಲ್ಸ್
ಚೆನ್ನೈ ಸೂಪರ್ ಕಿಂಗ್ಸ್ ಕೂಡ 2013 ರ ಐಪಿಎಲ್‌ನಲ್ಲಿ ಒಟ್ಟಾರೆ 22 ಅಂಕಗಳನ್ನು ಸಂಪಾಧಿಸುವಲ್ಲಿ ಯಶಸ್ವಿಯಾಗಿತ್ತು.
Pic credit: Google
ಚೆನ್ನೈ ಸೂಪರ್ ಕಿಂಗ್ಸ್
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ 2013 ರ ಐಪಿಎಲ್‌ನಲ್ಲಿ ಒಟ್ಟಾರೆ 22 ಅಂಕಗಳನ್ನು ಕಲೆಹಾಕಿತ್ತು.
Pic credit: Google
ಮುಂಬೈ ಇಂಡಿಯನ್ಸ್
ಕಿಂಗ್ಸ್ ಇಲೆವೆನ್ ಪಂಜಾಬ್ 2014 ರ ಐಪಿಎಲ್‌ನಲ್ಲಿ ಒಟ್ಟಾರೆ 22 ಅಂಕಗಳನ್ನು ಕಲೆಹಾಕಿತ್ತು.
Pic credit: Google
ಕಿಂಗ್ಸ್ ಇಲೆವೆನ್ ಪಂಜಾಬ್
ಆದರೆ 2014 ರಿಂದ, ಯಾವುದೇ ತಂಡವು 20 ಅಂಕಗಳಿಗಿಂತ ಹೆಚ್ಚು ಗಳಿಸಲು ಸಾಧ್ಯವಾಗಿಲ್ಲ. 2024 ರಲ್ಲಿ KKR, 2023 ರಲ್ಲಿ GT, 2022 ರಲ್ಲಿ GT, 2021 ರಲ್ಲಿ DC, 2017 ರಲ್ಲಿ MI ತಂಡಗಳು ತಲಾ 20 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದವು.