ಯುಪಿಐನಲ್ಲಿ ಹೊಸ ಫೀಚರ್ಗಳು
12 Oct 2025
Pic credit: Google
By: Vijayasarathy
ಅಮೇಜಾನ್ ಯುಪಿಐ
ಅಮೇಜಾನ್ ಪೇನಲ್ಲಿ ಯುಪಿಐ ಸರ್ಕಲ್ ಫೀಚರ್ ಸೇರಿಸಲಾಗಿದೆ. ಆಪ್ತರಿಗೆ ಅಕೌಂಟ್ನಿಂದ ನಿರ್ದಿಷ್ಟ ಮೊತ್ತ ಹಂಚಿಕೊಳ್ಳಲು ಅವಕಾಶ ಇರುತ್ತದೆ.
Pic credit: Google
ಭಾರತ್ಪೇ PAPG
ಭಾರತ್ಪೇ ಸಂಸ್ಥೆ ಭಾರತ್ಪೇಎಕ್ಸ್ ಎನ್ನುವ ಹೊಸ ಪೇಮೆಂಟ್ ಅಗ್ರಿಗೇಟರ್ ಮತ್ತು ಪೇಮೆಂಟ್ ಗೇಟ್ವೇ (PAPG) ಆನ್ಲೈನ್ ಬ್ರ್ಯಾಂಡ್ ಅನ್ನು ಆರಂಭಿಸಿದೆ.
Pic credit: Google
ಫೋನ್ಪೇ ಸ್ಮಾರ್ಟ್ಸ್ಪೀಕರ್
ಭಾರತದ ನಂ. 1 ಯುಪಿಐ ಆ್ಯಪ್ ಆದ ಫೋನ್ಪೇ ಇದೀಗ ಹೊಚ್ಚಹೊಸ ಸೌಂಡ್ಬಾಕ್ಸ್ ಆದ ಸ್ಮಾರ್ಟ್ಪಿಒಡಿ ಅನ್ನು ಪರಿಚಯಿಸಿದೆ. ಯುಪಿಐ ಜೊತೆ ಕಾರ್ಡ್ ಪೇಮೆಂಟ್ ಅನ್ನು ಸೇರಿಸಿದೆ.
Pic credit: Google
Wish ಕ್ರೆಡಿಟ್ ಕಾರ್ಡ್
ಫೋನ್ಪೇ ಮತ್ತು ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಂಸ್ಥೆಗಳು ಸೇರಿ ವಿಶ್ ಕ್ರೆಡಿಟ್ ಕಾರ್ಡ್ ಆರಂಭಿಸಿವೆ. ಇದು 2,000 ರೂಗಿಂತ ಹೆಚ್ಚಿನ ಎಫ್ಡಿಗೆ ಆಧಾರವಾಗಿರುತ್ತದೆ.
Pic credit: Google
ಭಾರತದಲ್ಲಿ ರೆವಲುಟ್
ಜಾಗತಿಕ ಫಿನ್ಟೆಕ್ ಕಂಪನಿಯಾದ ರೆವೊಲುಟ್ ಭಾರತದಲ್ಲಿ ಕಾರ್ಯಾರಂಭಿಸಿದೆ. ಯುಪಿಐ ಟ್ರಾನ್ಸಾಕ್ಷನ್ ಬೆಂಬಲಿಸುವ ಪ್ರೀಪೇಡ್ ವ್ಯಾಲಟ್ ಅನ್ನು ಇದು ಆಫರ್ ಮಾಡುತ್ತದೆ.
Pic credit: Google
ನವಿ ಬಯೋಮೆಟ್ರಿಕ್
ನವಿ ಯುಪಿಐ ಇದೀಗ ಬಯೋಮೆಟ್ರಿಕ್ ದೃಢೀಕರಣವನ್ನು ತನ್ನ ಆ್ಯಪ್ನಲ್ಲಿ ಅಳವಡಿಸಿದೆ. ಈ ಫೀಚರ್ ತಂದಿರುವ ಭಾರತದ ಮೊದಲ ಯುಪಿಐ ಆ್ಯಪ್ ಎನಿಸಿದೆ.
Pic credit: Google
ಟ್ವಿಡ್ನಿಂದ ಯುಪಿಐ
ಪೇಮೆಂಟ್ಗಳಿಗೆ ರಿವಾರ್ಡ್ ನೀಡುತ್ತಾ ಗಮನ ಸೆಳೆದಿರುವ ಬೆಂಗಳೂರು ಮೂಲದ ಟ್ವಿಡ್ ಸಂಸ್ಥೆ ಇದೀಗ ಯುಪಿಐ ಆ್ಯಪ್ ಅನ್ನು ಹೊರತಂದಿದೆ.
Pic credit: Google
ರಿಸರ್ವ್ ಪೇ
ನವಿ ಸಂಸ್ಥೆ ತನ್ನ ಯುಪಿಐ ಆ್ಯಪ್ನಲ್ಲಿ ರಿಸರ್ವ್ ಪೇ ಫೀಚರ್ ತಂದಿದೆ. ಹಾಗೆಯೇ, ಇವಿ ಚಾರ್ಜಿಂಗ್ ವ್ಯಾಲಟ್ ಟಾಪ್ ಅಪ್ ಮಾಡುವ ಸೌಲಭ್ಯ ತಂದಿದೆ.
Pic credit: Google
ವಿವಿಧ ದೇಶಗಳಲ್ಲಿ ಇಂಟರ್ನೆಟ್ ಬೆಲೆ
ನಾಣ್ಯ, ನೋಟುಗಳ ಮುದ್ರಿಸಲು ಎಷ್ಟು ವೆಚ್ಚ?
ಪೋಸ್ಟ್ ಆಫೀಸ್ ಸ್ಕೀಮ್ಸ್; ಎಷ್ಟು ರಿಟರ್ನ್ಸ್?