ವಿವಿಧ ದೇಶಗಳಲ್ಲಿರುವ ಇಂಟರ್ನೆಟ್ ದರ
03 Sep 2025
Pic credit: Google
By: Vijayasarathy
ಹೆಚ್ಚಿನ ದೇಶಗಳಲ್ಲಿ ಇಂಟರ್ನೆಟ್ ವೆಚ್ಚ ಅಧಿಕ. 1 ಎಂಬಿಪಿಎಸ್ ವೇಗದ ಬ್ರಾಡ್ಬ್ಯಾಂಡ್ ಬ್ಯಾಂಡ್ವಿಡ್ತ್ಗೆ ಯಾವ್ಯಾವ ದೇಶಗಳಲ್ಲಿ ಇರುವ ದರಗಳ ವಿವರ ಇಲ್ಲಿದೆ.
1 Mbps ಇಂಟರ್ನೆಟ್
Pic credit: Google
ಯುಎಇಯಲ್ಲಿ 1 Mbps ಇಂಟರ್ನೆಟ್ ಸ್ಪೀಡ್ನ ಬ್ರಾಡ್ಬ್ಯಾಂಡ್ಗೆ ಸರಾಸರಿ 4.31 ಡಾಲರ್ ಇದೆ. ಸುಮಾರು 382 ರೂ ಆಗುತ್ತದೆ. ಇದು ವಿಶ್ವದಲ್ಲೇ ದುಬಾರಿ.
ಯುಎಇ
Pic credit: Google
ಆಫ್ರಿಕಾ ಖಂಡಕ್ಕೆ ಸೇರಿದ ಘಾನಾ ದೇಶದಲ್ಲಿ 1 Mbps ಇಂಟರ್ನೆಟ್ಗೆ ಸರಾಸರಿ 2.58 ಡಾಲರ್ ಆಗುತ್ತದೆ. ಸುಮಾರು 220 ರೂ.
ಘಾನಾ
Pic credit: Google
ಯೂರೋಪ್ನ ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ 1 Mbps ಇಂಟರ್ನೆಟ್ ಸ್ಪೀಡ್ನ ಬ್ರ್ಯಾಂಡ್ಬ್ಯಾಂಡ್ಗೆ 2.07 ಡಾಲರ್ ಇದೆ. ಸುಮಾರು 183 ರೂ ಆಗುತ್ತದೆ.
ಸ್ವಿಟ್ಜರ್ಲ್ಯಾಂಡ್
Pic credit: Google
ಜರ್ಮನಿ, ಆಸ್ಟ್ರೇಲಿಯಾ, ಮೊರಾಕ್ಕೋ ಮತ್ತು ಕೀನ್ಯಾ ದೇಶಗಳಲ್ಲಿ 1 Mbps ಇಂಟರ್ನೆಟ್ ದರ 1ರಿಂದ 2 ಡಾಲರ್ ಆಗುತ್ತದೆ.
1-2 ಡಾಲರ್..
Pic credit: Google
ಪಾಕಿಸ್ತಾನ, ಕೆನಡಾ, ನೈಜೀರಿಯಾ ದೇಶಗಳಲ್ಲಿ 0.50ರಿಂದ 0.72 ಡಾಲರ್ವರೆಗೆ ದರ ಇದೆ. ಪಾಕಿಸ್ತಾನದಲ್ಲಿ 47 ರೂ ಆಗುತ್ತದೆ.
ಅರ್ಧ ಡಾಲರ್ಗಿಂತ ಹೆಚ್ಚು
Pic credit: Google
ಭಾರತದಲ್ಲಿ 1 Mbps ಇಂಟರ್ನೆಟ್ ದರ 0.08 ಡಾಲರ್. ಸುಮಾರು 7 ರೂ ಆಗುತ್ತದೆ. ಅಮೆರಿಕ, ಬ್ರೆಜಿಲ್, ಜಪಾನ್ ಮೊದಲಾದ ದೇಶಗಳಲ್ಲೂ ಬಹುತೇಕ ಇದೇ ದರ ಇದೆ.
ಭಾರತದಲ್ಲಿ?
Pic credit: Google
ರೊಮೇನಿಯಾದಲ್ಲಿ ಇಂಟರ್ನೆಟ್ ಬೆಲೆ 0.01 ಡಾಲರ್ ಮಾತ್ರ. ಅಂದರೆ ಸುಮಾರು 89 ಪೈಸೆಯಷ್ಟೇ. ರಷ್ಯಾ, ಥಾಯ್ಲೆಂಡ್ ನಂತರ ಬರುತ್ತವೆ.
ಅತಿ ಕಡಿಮೆ ಬೆಲೆ
Pic credit: Google
ಎಟಿಎಂನಲ್ಲಿ ಕ್ಯಾಷ್ ಸಿಕ್ಕಿಕೊಂಡರೆ?
ಸ್ಮಾರ್ಟ್ ಆಗಿ ಹಣ ನಿರ್ವಹಿಸಿ
ನಟ ಮಾಧವನ್ ಹಣದ ಪಾಠ