ಬೆಂಗಳೂರಿನ 8 ಅತಿ ಶ್ರೀಮಂತ ವ್ಯಕ್ತಿಗಳು
24 Aug 2025
Pic credit: Google
By: Vijayasarathy
1. ಅಜೀಮ್ ಪ್ರೇಮ್ಜಿ
ವಿಪ್ರೋ ಸಂಸ್ಥೆಯ ಸಂಸ್ಥಾಪಕ ಅಜೀಮ್ ಪ್ರೇಮ್ಜಿ ಅವರ ಆಸ್ತಿಮೌಲ್ಯ 32-35 ಬಿಲಿಯನ್ ಡಾಲರ್ ಇರಬಹುದು. ಸದ್ಯ ಬೆಂಗಳೂರಿನ ಅತಿ ಶ್ರೀಮಂತರು ಇವರು.
Pic credit: Google
2. ಇರ್ಫಾನ್ ರಜಾಕ್
ಪ್ರೆಸ್ಟೀಜ್ ಎಸ್ಟೇಟ್ಸ್ ಎನ್ನುವ ರಿಯಲ್ ಎಸ್ಟೇಟ್ ಕಂಪನಿಯ ಛೇರ್ಮನ್ ಇರ್ಫಾನ್ ರಜಾಕ್ ಅವರ ಆಸ್ತಿ ಮೌಲ್ಯ 6 ಬಿಲಿಯನ್ ಡಾಲರ್ ಇದೆ.
Pic credit: Google
3. ನಾರಾಯಣಮೂರ್ತಿ
ಇನ್ಫೋಸಿಸ್ ಸಂಸ್ಥಾಪಕರಾದ ಎನ್ ಆರ್ ನಾರಾಯಣಮೂರ್ತಿ ಅವರ ಆಸ್ತಿ ಮೌಲ್ಯ 5 ಬಿಲಿಯನ್ ಡಾಲರ್ ಇದೆ.
Pic credit: Google
4. ಕ್ರಿಸ್ ಗೋಪಾಲಕೃಷ್ಣನ್
ಇನ್ಫೋಸಿಸ್ನ ಸಹ-ಸಂಸ್ಥಾಪಕ ಹಾಗೂ ಮಾಜಿ ವೈಸ್ ಛೇರ್ಮನ್ ಕ್ರಿಸ್ ಗೋಪಾಲಕೃಷ್ಣನ್ ಅವರ ಆಸ್ತಿ ಮೌಲ್ಯ 4.5 ಬಿಲಿಯನ್ ಡಾಲರ್ ಇದೆ.
Pic credit: Google
5. ಕಿರಣ್ ಮಜುಮ್ದಾರ್
ಬಯೋಕಾನ್ ಕಂಪನಿಯ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಷಾ ಅವರ ನಿವ್ವಳ ಆಸ್ತಿ ಮೌಲ್ಯ 3.6 ಬಿಲಿಯನ್ ಡಾಲರ್.
Pic credit: Google
6. ರಂಜನ್ ಪೈ
ಮಣಿಪಾಲ್ ಎಜುಕೇಶನ್ ಸಂಸ್ಥೆಯ ಛೇರ್ಮನ್ ರಂಜನ್ ಪೈ ಅವರ ನಿವ್ವಳ ಆಸ್ತಿಮೌಲ್ಯ 3 ಬಿಲಿಯನ್ ಡಾಲರ್ ಇದೆ.
Pic credit: Google
7. ನಿಖಿಲ್ ಕಾಮತ್
ಭಾರತದ ಅಗ್ರಮಾನ್ಯ ಷೇರು ಬ್ರೋಕರ್ ಸಂಸ್ಥೆಯಾದ ಝೀರೋಧದ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ಆಸ್ತಿಮೌಲ್ಯ 2.6 ಬಿಲಿಯನ್ ಡಾಲರ್.
Pic credit: Google
8. ಜಿತೇಂದ್ರ ವೀರ್ವಾನಿ
ಎಂಬಸಿ ಗ್ರೂಪ್ನ ಛೇರ್ಮನ್ ಮತ್ತು ಎಂಡಿಯಾದ ಜಿತೇಂದ್ರ ವೀರ್ವಾನಿ ಅವರ ಆಸ್ತಿಮೌಲ್ಯ ಅಂದಾಜು 2 ಬಿಲಿಯನ್ ಡಾಲರ್ ಇದೆ.
Pic credit: Google
ಹಣದ ಬಗ್ಗೆ ಈ ತಪ್ಪು ಯೋಚನೆ ಬೇಡ
ಪಿಎಂ ಕುಸುಮ್; ಅರ್ಜಿ ಸಲ್ಲಿಸುವ ಕ್ರಮ
ಐದು ವರ್ಷದಲ್ಲಿ ಚಿನ್ನದ ಬೆಲೆ?