07 Aug 2025
ಪಿಎಂ ಕುಸುಮ್ ಸ್ಕೀಮ್ ಅರ್ಜಿ ಸಲ್ಲಿಸುವುದು ಹೇಗೆ?
Pic credit: Google
By: Vijayasarathy
ಏನಿದು ಕುಸುಮ್?
Pic credit: Google
ಪಿಎಂ ಕುಸುಮ್ ಯೋಜನೆಯು ಕೃಷಿಕರಿಗೆ ಸೌರ ಪಂಪ್ಸೆಟ್ ಸ್ಥಾಪಿಸುವ ಮತ್ತು ಸೌರ ವಿದ್ಯುತ್ ಘಟಕ ಸ್ಥಾಪಿಸಿ ಆದಾಯದ ಅವಕಾಶ ನೀಡುವ ಸ್ಕೀಮ್.
3 ಕಾಂಪೊನೆಂಟ್ಗಳು
Pic credit: Google
ಪಿಎಂ ಕುಸುಮ್ ಸ್ಕೀಮ್ನಲ್ಲಿ ಎ, ಬಿ, ಸಿ ಕಾಂಪೊನೆಂಟ್ಗಳಿವೆ. ಎ ಎಂಬುದು ಸೌರ ವಿದ್ಯುತ್ ಘಟಕ. ಬಿ ಮತ್ತು ಸಿ ಕಾಂಪೊನೆಂಟ್ಗಳು ಸೌರ ಕೃಷಿಪಂಪ್ಸೆಟ್ಗಳಿಗೆ ಸಂಬಂಧಿಸಿದ್ದಾಗಿವೆ.
ಯಾರು ಅರ್ಹರು?
Pic credit: Google
ಸೂರ್ಯನ ಬೆಳಕು ಸಾಕಷ್ಟು ಬೀಳುವಂತಹ ಕೃಷಿ ಜಮೀನು ಹೊಂದಿರುವ ರೈತರು ಮತ್ತು ಕೃಷಿಸಂಸ್ಥೆಗಳು ಪಿಎಂ ಕುಸುಮ್ ಸ್ಕೀಮ್ ಪಡೆಯಬಹುದು.
ಅರ್ಜಿ ಸಲ್ಲಿಕೆ ಹೀಗೆ
Pic credit: Google
ರೈತರಿಗೆ ಅವರ ಎಸ್ಕಾಮ್ ಕಚೇರಿಗೆ ಹೋಗಿ ಅರ್ಜಿ ಪಡೆಯಬಹುದು. ಅಥವಾ kredl.karnataka.gov.in ಎನ್ನುವ ವೆಬ್ಸೈಟ್ಗೆ ಹೋಗಿ ಅರ್ಜಿ ಪಡೆಯಬಹುದು.
ಬೇಕಾಗುವ ದಾಖಲೆ
Pic credit: Google
ಆಧಾರ್ ಕಾರ್ಡ್, ಪಹಣಿ ಪತ್ರ (ಜಮೀನು ಮಾಲಕತ್ವ ದಾಖಲೆ), ಬ್ಯಾಂಕ್ ಪಾಸ್ಬುಕ್, ಫೋಟೋ, ಎಲೆಕ್ಟ್ರಿಸಿಟಿ ಬಿಲ್, ಈ ದಾಖಲೆಗಳು ಬೇಕಾಗುತ್ತವೆ.
ಅರ್ಜಿ ಸಲ್ಲಿಸಿ
Pic credit: Google
ಅರ್ಜಿಯನ್ನು ಭರ್ತಿ ಮಾಡಿ ದಾಖಲೆಗಳ ಸಮೇತ ಎಸ್ಕಾಮ್ನ ವಿಭಾಗೀಯ ಕಚೇರಿ ಅಥವಾ ಕೆಆರ್ಇಡಿಎಲ್ನ ಜಿಲ್ಲಾ ಕಚೇರಿಗೆ ಹೋಗಿ ಅರ್ಜಿ ಸಲ್ಲಿಕೆ ಮಾಡಬೇಕು.
ಅಧಿಕಾರಿಗಳ ಪರಿಶೀಲನೆ
Pic credit: Google
ಅರ್ಜಿ ಸಲ್ಲಿಸಿದ ಬಳಿಕ ಅಧಿಕಾರಿಗಳು ರೈತರ ಜಮೀನು ಪರಿಶೀಲನೆ ಮಾಡಿ, ಅನುಮೋದನೆ ಮಾಡಿದ ಬಳಿಕ ಒಬ್ಬ ವೆಂಡರ್ ಬಂದು ಸೌರ ಘಟಕ ಸ್ಥಾಪಿಸುತ್ತಾರೆ.
ಸಬ್ಸಿಡಿ ಸಿಗುತ್ತೆ
Pic credit: Google
ಪಿಎಂ ಕುಸುಮ್ ಸ್ಕೀಮ್ನಲ್ಲಿ ಬಿ ಮತ್ತು ಸಿ ಕಾಂಪೊನೆಂಟ್ಗಳಿಗೆ ಶೇ. 80ರವರೆಗೂ ಸರ್ಕಾರಗಳಿಂದ ಸಬ್ಸಿಡಿ ಸಿಗುತ್ತದೆ.
ಐಟಿಆರ್ ಸಲ್ಲಿಸುವಾಗ ಆಗುವ ತಪ್ಪುಗಳು
ಕ್ರೆಡಿಟ್ ಕಾರ್ಡ್ ಬಳಸುವ ಟಿಪ್ಸ್
ಯುಪಿಐನಲ್ಲಿ ಕಳುಹಿಸಿದ ಹಣ ಹೋಗಿಲ್ಲವಾ?