ಜಾಣತನದಿಂದ ಕ್ರೆಡಿಟ್ ಕಾರ್ಡ್ ಬಳಸಲು ಟಿಪ್ಸ್
28 July 2025
Pic credit: Google
By: Vijayasarathy
ಕ್ರೆಡಿಟ್ ಎಂದರೆ ಸಾಲ. ಕ್ರೆಡಿಟ್ ಕಾರ್ಡ್ ಎಂದರೆ ಸಾಲದ ಕಾರ್ಡ್. ಆದರೆ, ಸಾಲದ ಶೂಲಕ್ಕೆ ಸಿಲುಕದಂತೆ ಕ್ರೆಡಿಟ್ ಕಾರ್ಡ್ ನಿರ್ವಹಿಸಲು ಸಾಧ್ಯ.
ಕ್ರೆಡಿಟ್ ಕಾರ್ಡ್ ಏನು?
Pic credit: Google
ಕ್ರೆಡಿಟ್ ಕಾರ್ಡ್ ಇದೆ ಎಂದು ಸಿಕ್ಕಾಪಟ್ಟೆ ಬಳಸಬೇಡಿ. ಕ್ರೆಡಿಟ್ ಕಾರ್ಡ್ಗಳಲ್ಲಿರುವ ಒಟ್ಟಾರೆ ಕ್ರೆಡಿಟ್ ಮಿತಿಯ ಶೇ. 30ರಷ್ಟು ಮಾತ್ರವೇ ಬಳಸಲು ಆದ್ಯತೆ ನೀಡಿ.
ಕ್ರೆಡಿಟ್ ಬಳಕೆ
Pic credit: Google
ನೀವು ಕ್ರೆಡಿಟ್ ಮಿತಿ ಮೀರಿ ವೆಚ್ಚ ಮಾಡಿದರೆ ಓವರ್ಲಿಮಿಟ್ ಚಾರ್ಜ್ ಹಾಕಲಾಗುತ್ತದೆ. 500-750 ರೂ ಅಥವಾ ಶೇ. 2-3 ಶುಲ್ಕ ಹಾಕಲಾಗುತ್ತದೆ.
ಮಿರಿ ಮೀರಿದರೆ?
Pic credit: Google
ನಿಮ್ಮ ಕಾರ್ಡ್ನ ಕ್ರೆಡಿಟ್ ಲಿಮಿಟ್ ಕಡಿಮೆ ಇದ್ದರೆ ಇನ್ನಷ್ಟು ಕ್ರೆಡಿಟ್ ಕಾರ್ಡ್ಗಳನ್ನು ಪಡೆಯಿರಿ. ಇದರಿಂದ ಒಟ್ಟಾರೆ ಕ್ರೆಡಿಟ್ ಲಿಮಿಟ್ ಹೆಚ್ಚಾಗುತ್ತದೆ.
ಹೆಚ್ಚು ಕಾರ್ಡ್
Pic credit: Google
ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ನಿಗದಿತ ದಿನದೊಳಗೆ ಪಾವತಿಸುವುದನ್ನು ಮರೆಯಬೇಡಿ. ಒಂದು ದಿನ ವಿಳಂಬವಾದರೂ ದಂಡ, ಬಡ್ಡಿ ತೆರಬೇಕಾಗುತ್ತದೆ.
ಬಿಲ್ ಪಾವತಿ
Pic credit: Google
ಕ್ರೆಡಿಟ್ ಕಾರ್ಡ್ನ ಬಿಲ್ ಪಾವತಿ ವಿಳಂಬವಾದರೆ 300ರೂನಿಂದ 1,000 ರೂವರೆಗೆ ದಂಡ ಇರುತ್ತದೆ. ಜೊತೆಗೆ ವಾರ್ಷಿಕ ಶೇ. 25ರಿಂದ 30ರವರೆಗೆ ಬಡ್ಡಿ ಇರುತ್ತದೆ.
ಪಾವತಿ ವಿಳಂಬವಾದರೆ?
Pic credit: Google
ರಿವಾರ್ಡ್ಸ್, ಕ್ಯಾಷ್ಬ್ಯಾಕ್ ಆಸೆಗೆ ಕ್ರೆಡಿಟ್ ಕಾರ್ಡ್ ಉಜ್ಜಬೇಡಿ. ರಿವಾರ್ಡ್ಸ್ ಬಳಸಲೆಂದು ನಿಮಗೆ ಅಗತ್ಯವೇ ಇಲ್ಲದ ವಸ್ತು ಖರೀದಿಸಲು ಮುಂದಾಗಬೇಡಿ.
ರಿವಾರ್ಡ್ ಹುಷಾರು
Pic credit: Google
ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಲ್ಲಿ ಕ್ಯಾಷ್ ಪಡೆಯಬಹುದು. ಆದರೆ, ತತ್ಕ್ಷಣದಿಂದಲೇ ಬಡ್ಡಿ ಆರಂಭವಾಗುತ್ತದೆ. ತುರ್ತು ಇದ್ದರೆ ಮಾತ್ರ ಕ್ಯಾಷ್ ಪಡೆಯಿರಿ.
ಕ್ಯಾಷ್ ಬೇಡ
Pic credit: Google
ಪಿಎಂ ಕಿಸಾನ್, ಅನರ್ಹ ರೈತರು
ಷೇರು ಆರಿಸುವಾಗ ಗಮನಿಸಬೇಕಾದ ಸಂಗತಿಗಳು
ತಿಳಿದಿರಬೇಕಾದ 8 ಸರ್ಕಾರಿ ಯೋಜನೆಗಳು