ಅತಿಕಡಿಮೆ ಚಿನ್ನದ ಬೆಲೆ ಇರುವ ದೇಶಗಳು
30 Oct 2025
Pic credit: Google
By: Vijayasarathy
2025ರ ಅ. 30ರಂದು ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 12,148 ರೂ ಇದೆ. ಇದಕ್ಕಿಂತ ಕಡಿಮೆ ಬೆಲೆಗೆ ಚಿನ್ನ ಸಿಗುವ ದೇಶಗಳು ಹಲವಿವೆ.
ಭಾರತ 12,148 ರೂ
Pic credit: Google
ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ಚಿನ್ನದ ಬೆಲೆ 102.50 ಸ್ವಿಸ್ ಫ್ರಾಂಕ್ ಇದೆ. ಭಾರತೀಯ ಕರೆನ್ಸಿಯಲ್ಲಿ ಇದು 11,338 ರೂ ಆಗುತ್ತದೆ.
ಸ್ವಿಟ್ಜರ್ಲ್ಯಾಂಡ್ 11,338 ರೂ
Pic credit: Google
ಇಂಡೋನೇಷ್ಯಾದಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆ 21.24 ಲಕ್ಷ ರುಪಯ್ಯಾ ಇದೆ. ಭಾರತೀಯ ಕರೆನ್ಸಿಯಲ್ಲಿ 11,320 ರೂ ಆಗುತ್ತದೆ.
ಇಂಡೋನೇಷ್ಯಾ 11,320 ರೂ
Pic credit: Google
ನ್ಯೂಜಿಲೆಂಡ್ ದೇಶದಲ್ಲಿ 1 ಗ್ರಾಮ್ ಅಪರಂಜಿ ಚಿನ್ನದ ಬೆಲೆ 219.20 ಡಾಲರ್. ಭಾರತೀಯ ಕರೆನ್ಸಿಯಲ್ಲಿ 11,222 ರೂ ಆಗುತ್ತದೆ.
ನ್ಯೂಜಿಲೆಂಡ್ 11,222 ರೂ
Pic credit: Google
ರಷ್ಯಾದಲ್ಲಿ ಒಂದು ಗ್ರಾಮ್ ಚಿನ್ನಕ್ಕೆ 10,122 ರುಬಲ್ ಬೆಲೆ ಇದೆ. ಭಾರತೀಯ ಕರೆನ್ಸಿಯಲ್ಲಿ 11,216 ರೂ ಆಗುತ್ತದೆ.
ರಷ್ಯಾ 11,216 ರೂ
Pic credit: Google
ಫ್ರಾನ್ಸ್, ಜರ್ಮನಿ ಸೇರಿ ಐರೋಪ್ಯ ಒಕ್ಕೂಟದ 27 ದೇಶಗಳಲ್ಲಿ ಚಿನ್ನದ ಬೆಲೆ 109 ಯೂರೋ (11,208 ರೂ) ಇದೆ.
ಯೂರೋಪ್ 11,208 ರೂ
Pic credit: Google
ಇಂಗ್ಲೆಂಡ್ ದೇಶದಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆ 95.89 ಪೌಂಡ್ ಇದೆ. ಭಾರತೀಯ ಕರೆನ್ಸಿಯಲ್ಲಿ 11,207 ರೂ ಆಗುತ್ತದೆ.
ಇಂಗ್ಲೆಂಡ್ 11,207 ರೂ
Pic credit: Google
ಜಪಾನ್ನಲ್ಲಿ ಚಿನ್ನದ ಬೆಲೆ 19,368 ಯೆನ್ ಇದೆ. ಸುಮಾರು 11,141 ರೂ ಆಗುತ್ತದೆ. ವಿಶ್ವದಲ್ಲೇ ಅತಿ ಕಡಿಮೆ ಚಿನ್ನದ ಬೆಲೆ ಇದಾಗಿರಬಹುದು.
ಜಪಾನ್ 11,141 ರೂ
Pic credit: Google
ಚಿನ್ನದ ಬಗ್ಗೆ ಬಾಬಾ ವಾಂಗಾ ಭವಿಷ್ಯ
ಹಣವಂತರಾಗಲು 7 ಮೆಟ್ಟಿಲುಗಳು
ಕ್ರೆಡಿಟ್ ಕಾರ್ಡ್ ಅರ್ಜಿ ತಿರಸ್ಕಾರ ಯಾಕೆ?