ಡಿ-ಮಾರ್ಟ್​ಗೆ D ಹೆಸರು ಬಂದಿದ್ದು ಹೀಗೆ...

14 July 2025

Pic credit: Google

By: Vijayasarathy

ಭಾರತದ ಅತ್ಯಂತ ಜನಪ್ರಿಯ ರೀಟೇಲ್ ಸೂಪರ್​ಮಾರ್ಕೆಟ್ ಬ್ರ್ಯಾಂಡ್​ಗಳಲ್ಲಿ ಡಿ-ಮಾರ್ಟ್ ಒಂದು. ಬಹಳ ಬ್ಯುಸಿನೆಸ್ ನಡೆಸುತ್ತದೆ.

ಜನಪ್ರಿಯ ಡಿ-ಮಾರ್ಟ್

Pic credit: Google

ಜನರಿಗೆ ಅಗತ್ಯವಾದ ಎಲ್ಲಾ ವಸ್ತುಗಳು ಒಂದೇ ಸ್ಥಳದಲ್ಲಿ ಹೊಂದಿರುವ ಡಿಮಾರ್ಟ್ ಶಾಪ್​ಗಳಲ್ಲಿ ಬೆಲೆಯೂ ಕಡಿಮೆ.

ಸುಲಭ ಶಾಪಿಂಗ್

Pic credit: Google

2002ರಲ್ಲಿ ಡಿ-ಮಾರ್ಟ್ ಆರಂಭವಾಯಿತು. ದೇಶದ 11 ರಾಜ್ಯಗಳಲ್ಲಿ ಡಿ-ಮಾರ್ಟ್ ಮಳಿಗೆಗಳಿವೆ. ಎಲ್ಲವೂ ಜನಪ್ರಿಯವಾಗಿರುವಂಥವು.

2002ರಲ್ಲಿ ಆರಂಭ

Pic credit: Google

ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ, ದೆಹಲಿ ಮೊದಲಾದ ರಾಜ್ಯಗಳಲ್ಲಿ 375ಕ್ಕೂ ಅಧಿಕ ಡಿಮಾರ್ಟ್ ಸ್ಟೋರ್​ಗಳಿವೆ.

375 ಮಳಿಗೆಗಳು

Pic credit: Google

ಖ್ಯಾತ ಹೂಡಿಕೆದಾರ ರಾಧಾಕಿಶನ್ ದಮಾನಿ ಅವರು ಡಿಮಾರ್ಟ್ ಸಂಸ್ಥಾಪಕರು. ಅವೆನ್ಯೂ ಸೂಪರ್​ಮಾರ್ಟ್ಸ್ ಲಿಮಿಟೆಡ್ ಕಂಪನಿ ಅಡಿಯಲ್ಲಿ ಡಿಮಾರ್ಟ್ ಬರುತ್ತದೆ.

ಸಂಸ್ಥಾಪಕರು ದಮಾನಿ

Pic credit: Google

ಆರಂಭದಲ್ಲಿ ದಮಾನಿ ಮಾರ್ಟ್ ಹೆಸರಿನಲ್ಲಿ ರೀಟೇಲ್ ಶಾಪ್​ಗಳಿದ್ದವು. ನಂತರ ದಮಾನಿ ಹೆಸರಿನ ಮೊದಲ ಅಕ್ಷರವಾದ D ಉಳಿಸಿಕೊಂಡು ಡಿಮಾರ್ಟ್ ಎಂದು ಹೆಸರು ಬದಲಾಯಿಸಲಾಯಿತು.

ಡಿಮಾರ್ಟ್ ಆಗಿದ್ದು...

Pic credit: Google

ರಾಧಾಕಿಶನ್ ದಮಾನಿ ಅವರು ಡಿಮಾರ್ಟ್ ಆರಂಭಿಸುವ ಮುನ್ನ ಷೇರು ಹೂಡಿಕೆದಾರರಾಗಿದ್ದರು. ಬಹಳಷ್ಟು ಲಾಭ ಮಾಡಿ ಬಳಿಕ ಡಿಮಾರ್ಟ್ ಉದ್ಯಮಕ್ಕೆ ಕೈಹಾಕಿದ್ದರು.

ಹೂಡಿಕೆದಾರ ದಮಾನಿ

Pic credit: Google

ಅವೆನ್ಯೂ ಸೂಪರ್​ಮಾರ್ಟ್ಸ್ ಲಿ ಸಂಸ್ಥೆಯ ಇವತ್ತಿನ ಮಾರುಕಟ್ಟೆ ಬಂಡವಾಳ 3 ಲಕ್ಷ ಕೋಟಿ ರೂ ಇದೆ.

3 ಲಕ್ಷ ಕೋಟಿ ರೂ

Pic credit: Google