ಏಪ್ರಿಲ್ 1ರಿಂದ ಈ ಹಣಕಾಸು ನಿಯಮ ಬದಲಾವಣೆ

ಏಪ್ರಿಲ್ 1ರಿಂದ ಈ ಹಣಕಾಸು ನಿಯಮ ಬದಲಾವಣೆ

30 Mar 2025

Pic credit: Google

By: Vijayasarathy SN

TV9 Kannada Logo For Webstory First Slide
2025-26ರ ಹಣಕಾಸು ವರ್ಷದಲ್ಲಿ ಕೆಲ ಪ್ರಮುಖ ಹಣಕಾಸು ನಿಯಮಗಳ ಬದಲಾವಣೆ ಮಾಡಲಾಗಿದೆ. ಭಾರತೀಯ ಪ್ರಜೆಗಳು ಮತ್ತು ತೆರಿಗೆ ಪಾವತಿದಾರರನ್ನು ಪ್ರಭಾವಿಸುವ ಕ್ರಮಗಳಿವು.

ಈ ಬದಲಾವಣೆ ಗಮನಿಸಿ

Pic credit: Google

2025-26ರ ಹಣಕಾಸು ವರ್ಷದಲ್ಲಿ ಕೆಲ ಪ್ರಮುಖ ಹಣಕಾಸು ನಿಯಮಗಳ ಬದಲಾವಣೆ ಮಾಡಲಾಗಿದೆ. ಭಾರತೀಯ ಪ್ರಜೆಗಳು ಮತ್ತು ತೆರಿಗೆ ಪಾವತಿದಾರರನ್ನು ಪ್ರಭಾವಿಸುವ ಕ್ರಮಗಳಿವು.

ಈ ವರ್ಷದ ಬಜೆಟ್​​ನಲ್ಲಿ ಹೊಸ ಟ್ಯಾಕ್ಸ್ ಸ್ಲ್ಯಾಬ್ ಮತ್ತು ದರಗಳನ್ನು ಪ್ರಕಟಿಸಲಾಗಿತ್ತು. ಈ ಪರಿಷ್ಕೃತ ದರಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.

1. ಆದಾಯ ತೆರಿಗೆ

Pic credit: Google

ಈ ವರ್ಷದ ಬಜೆಟ್​​ನಲ್ಲಿ ಹೊಸ ಟ್ಯಾಕ್ಸ್ ಸ್ಲ್ಯಾಬ್ ಮತ್ತು ದರಗಳನ್ನು ಪ್ರಕಟಿಸಲಾಗಿತ್ತು. ಈ ಪರಿಷ್ಕೃತ ದರಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.

ಹೊಸ ಐಟಿ ನಿಯಮಗಳ ಪ್ರಕಾರ, ವರ್ಷಕ್ಕೆ 12 ಲಕ್ಷ ರೂ ಆದಾಯ ಹೊಂದಿದವರು ತೆರಿಗೆ ಕಟ್ಟುವಂತಿಲ್ಲ. ಸಂಬಳ ಪಡೆಯುತ್ತಿರುವವರು ಹೆಚ್ಚುವರಿ 75,000 ರೂಗೆ ಟ್ಯಾಕ್ಸ್ ಡಿಡಕ್ಷನ್ ಪಡೆಯುತ್ತಾರೆ.

ತೆರಿಗೆ ವಿನಾಯಿತಿ

Pic credit: Google

ಹೊಸ ಐಟಿ ನಿಯಮಗಳ ಪ್ರಕಾರ, ವರ್ಷಕ್ಕೆ 12 ಲಕ್ಷ ರೂ ಆದಾಯ ಹೊಂದಿದವರು ತೆರಿಗೆ ಕಟ್ಟುವಂತಿಲ್ಲ. ಸಂಬಳ ಪಡೆಯುತ್ತಿರುವವರು ಹೆಚ್ಚುವರಿ 75,000 ರೂಗೆ ಟ್ಯಾಕ್ಸ್ ಡಿಡಕ್ಷನ್ ಪಡೆಯುತ್ತಾರೆ.

2. ಯುಪಿಐ ನಿಯಮ

Pic credit: Google

ನಿಷ್ಕ್ರಿಯಗೊಂಡಿರುವ ಮೊಬೈಲ್ ನಂಬರ್​​ನಿಂದ ಯುಪಿಐ ಪಾವತಿ ಸಾಧ್ಯವಾಗುವುದಿಲ್ಲ. ನೀವು ನಂಬರ್ ಬದಲಾಯಿಸಿದ್ದರೆ ಬ್ಯಾಂಕ್ ಮತ್ತು ಯುಪಿಐ ಆ್ಯಪ್​​ಗೆ ಅಪ್​​ಡೇಟ್ ಮಾಡಿ.

3. ಕ್ರೆಡಿಟ್ ಕಾರ್ಡ್

Pic credit: Google

ಎಸ್​​ಬಿಐ, ಎಕ್ಸಿಸ್ ಬ್ಯಾಂಕ್ ಇತ್ಯಾದಿ ಬ್ಯಾಂಕುಗಳ ಕೆಲ ಕ್ರೆಡಿಟ್ ಕಾರ್ಡ್​​ಗಳಲ್ಲಿ ರಿವಾರ್ಡ್ ಪಾಯಿಂಟ್​​ಗಳ ಸಿಸ್ಟಂನಲ್ಲಿ ಬದಲಾವಣೆಗಳಾಗಿವೆ. ಆ ಕಾರ್ಡ್ ಬಳಕೆದಾರರು ಗಮನಿಸಬೇಕು.

4. ಪೆನ್ಷನ್ ಸ್ಕೀಮ್

Pic credit: Google

ಕೇಂದ್ರ ಸರ್ಕಾರಿ ನೌಕರರಿಗೆ ಯೂನಿವೈಡ್ ಪೆನ್ಷನ್ ಸ್ಕೀಮ್ ಏಪ್ರಿಲ್ 1ರಿಂದ ಜಾರಿಗೆ ಬರುತ್ತದೆ. ನಿವೃತ್ತಿಯಾದಾಗ, ಕೊನೆಯ 12 ತಿಂಗಳ ಸರಾಸರಿ ಮೂಲವೇತನದ ಶೇ. 50ರಷ್ಟನ್ನು ಪಿಂಚಣಿಯಾಗಿ ಪಡೆಯಲಿದ್ದಾರೆ.

5. ಜಿಎಸ್​​ಟಿ ನಿಯಮ

Pic credit: Google

ಸುರಕ್ಷತೆ ದೃಷ್ಟಿಯಿಂದ ಜಿಎಸ್​​ಟಿ ಪೋರ್ಟಲ್​​ನಲ್ಲಿ ಮಲ್ಟಿ ಫ್ಯಾಕ್ಟರ್ ಅಥೆಂಟಿಕೇಶನ್ ಜಾರಿಗೆ ಬರಲಿದೆ. ಇ-ವೇ ಬಿಲ್​​ಗಳ ನಿಯಮದಲ್ಲೂ ಬದಲಾವಣೆ ಇದೆ.

6. ಮಿನಿಮಮ್ ಬ್ಯಾಲನ್ಸ್

Pic credit: Google

ಎಸ್​​ಬಿಐ, ಕೆನರಾ ಬ್ಯಾಂಕ್, ಪಿಎನ್​​ಬಿ ಮೊದಲಾದ ಹಲವು ಬ್ಯಾಂಕುಗಳಲ್ಲಿ ಸೇವಿಂಗ್ಸ್ ಅಕೌಂಟ್​​​​ಗಳಲ್ಲಿ ಕನಿಷ್ಠ ಬ್ಯಾಲನ್ಸ್ ಎಷ್ಟಿರಬೇಕು ಎಂಬ ನಿಯಮಗಳನ್ನು ಪರಿಷ್ಕರಿಸಲಾಗಿದೆ.